ಮನೋರಂಜನೆ

ತಮ್ಮ ಸುಂದರ ಅಂಗಾಂಗದ ರಹಸ್ಯ ಬಿಚ್ಚಿಟ್ಟಈ ನಟಿ !

Pinterest LinkedIn Tumblr

3390hqdefaultಸದಾ ಒಂದಿಲ್ಲೊಂದು ಹೇಳಿಕೆ ಮೂಲಕೇ ಸುದ್ದಿಯಾಗುತ್ತಿರುವ ಹಾಟ್ ನಟಿ ರಾಖಿ ಸಾವಂತ್ ಇದೀಗ ತನ್ನ ಎದೆ ಸೀಳಿನ ರಹಸ್ಯವನ್ನು ಬಿಚ್ಚಿಡುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ.

ನೀಲಿ ಚಿತ್ರಗಳ ರಾಣಿ ಸನ್ನಿ ಲಿಯೋನ್ ಕುರಿತು ಕೆಂಡ ಕಾರಿರುವ ಈ ನಟಿ ತಾವು ಸನ್ನಿಗಿಂತಲೂ ಹೆಚ್ಚಿನ ಪ್ರತಿಭೆ ಹೊಂದಿದ್ದು ಆದರೆ ಆಕೆಯಂತೆ ನೀಲಿ ಚಿತ್ರಗಳಲ್ಲಿ ನಟಿಸಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಅಷ್ಟೇ ಅಲ್ಲ, ತಮ್ಮ ಎದೆಯ ಸೀಳಿನ ಅಂದವನ್ನು ಹೆಚ್ಚಿಸಿಕೊಳ್ಳಲು ಸಾಕಷ್ಟು ಖರ್ಚು ಮಾಡಿದ್ದು ಇನ್ನೂ ಮಾಡುತ್ತಿದ್ದೇನೆ ಎಂಬ ರಹಸ್ಯವನ್ನು ಬಿಚ್ಚಿಟ್ಟಿರುವ ರಾಖಿ ಸಾವಂತ್ ನಟಿಯರಿಗೆ ಸೌಂದರ್ಯ ಎಂಬುದು ಭಾರೀ ಮಹತ್ವ ಪಡೆದಿರುವ ವಿಚಾರ ಎಂದು ಪ್ರತಿಪಾದಿಸಿದ್ದಾರೆ. ಅಲ್ಲದೇ ದೇವರು ಯಾವುದನ್ನು ಕೊಡುವುದಿಲ್ಲವೋ ಅದನ್ನು ವೈದ್ಯ ಕೊಡುತ್ತಾನೆ ಎಂದು ತಮ್ಮ ಎದೆ ಸೀಳಿನ ಕುರಿತು ಹೆಮ್ಮೆ ವ್ಯಕ್ತಪಡಿಸಿದ್ದಾಳೆ.

Write A Comment