ಮನೋರಂಜನೆ

ಪತ್ನಿಯ ನಗ್ನ ಚಿತ್ರಗಳನ್ನೇ ಪ್ರದರ್ಶನಕ್ಕಿಟ್ಟ ಭೂಪ !

Pinterest LinkedIn Tumblr

5627kate2

ಜಗತ್ತಿನಲ್ಲಿ ಏನು ಬೇಕಾದರೂ ಸಹಿಸಿಕೊಳ್ಳಲು ಪುರುಷರು ತಯಾರಿರುತ್ತಾರೆ. ಆದರೆ ತಮ್ಮ ಪತ್ನಿಯ ಕುರಿತು ಬೇರೊಬ್ಬರು ಮಾಡುವ ಟೀಕೆಗಳು ಹಾಗೂ ಅವಳ ಬಗೆಗಿನ ಅಶ್ಲೀಲ ಕಾಮೆಂಟ್ ಗಳನ್ನು ಎಂದಿಗೂ ಸಹಿಸುವುದಿಲ್ಲ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಪತ್ನಿಯ ನಗ್ನ ಚಿತ್ರಗಳನ್ನು ಸಾರ್ವಜನಿಕ ಪ್ರದರ್ಶನಕ್ಕಿಡುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.

ಹೌದು. ಜನಪ್ರಿಯ ಮಾಡೆಲ್‌ ಕೇಟ್‌ ಮಾಸ್‌ ಅವರ ಪತಿ ಜೆನ್ನಿಫರ್ ಲೆವರೆನ್ಸ್  ಅವರು ಇದೀಗ ತಮ್ಮ ಪತ್ನಿಯ ನಗ್ನ ಫೋಟೋಗಳನ್ನು ಲಾಸ್ ಏಂಜಲೀಸ್ ನಲ್ಲಿ ಸಾರ್ವಜನಿಕ ಪ್ರದರ್ಶನಕ್ಕಿಡುವ ಮೂಲಕ ಹಣ ಗಳಿಕೆಗೆ ಮುಂದಾಗಿದ್ದಾರೆ. ಕೇಟ್‌ ಮಾಸ್‌ ಅವರ ನಗ್ನ ಛಾಯಾಚಿತ್ರಗಳ ಸಾರ್ವಜನಿಕ ಪ್ರದರ್ಶನವನ್ನು ಏರ್ಪಡಿಸುವ ಲೆವರೆನ್ಸ್ ಅವರ ಆಲೋಚನೆಯು ಕೇಟ್‌ಗೆ ಅತ್ಯಂತ ಖುಷಿ ಎನಿಸಿದ್ದು ಹೊಸ ಉತ್ಸಾಹ ತಂದಿದೆಯಂತೆ.

ಏನೇ ಇರಲಿ, ಹಣಕ್ಕಾಗಿ ಹೆಂಡತಿಯ ಮಾನವನ್ನು ಹರಾಜಿಗಿಡುವ ಪ್ರಕ್ರಿಯೆಗೆ ಪತಿಯೊಬ್ಬ ಮುಂದಾಗಿರುವುದು ನಿಜಕ್ಕೂ ಅಚ್ಚರಿಯೆನಿಸಿದರೆ ಪತ್ನಿಯೇ ಇದಕ್ಕೆ ಸಾಥ್ ನೀಡಿರುವುದು ಮಾತ್ರ ಕುತೂಹಲ ತರಿಸಿದೆ.

Write A Comment