ಮನೋರಂಜನೆ

ಈಕೆ ವಿಶ್ವದ ಮೋಸ್ಟ್ ಬ್ಯೂಟಿಫುಲ್ ವುಮನ್..!

Pinterest LinkedIn Tumblr

4645sandra-bullock2

ಹಾಲಿವುಡ್ ನಟಿ ಸಾಂಡ್ರಾ ಬುಲಕ್ 2015 ರ ವಿಶ್ವದ ‘ಮೋಸ್ಟ್ ಬ್ಯೂಟಿಫುಲ್ ವುಮೆನ್’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ‘ಪೀಪಲ್’ ಮ್ಯಾಗಜೀನ್ ನಡೆಸಿದ ಸಮೀಕ್ಷೆಯಲ್ಲಿ ಸಾಂಡ್ರಾಗೆ ಈ ಪಟ್ಟ ದೊರೆತಿದೆ.

2015 ರ ‘ಮೋಸ್ಟ್ ಬ್ಯೂಟಿಫುಲ್ ವುಮೆನ್’ ಹೆಗ್ಗಳಿಕೆಗೆ ಪಾತ್ರರಾಗಿರುವ ಸಾಂಡ್ರಾ ಬುಲಕ್ ‘ಪೀಪಲ್’ ಮ್ಯಾಗಜೀನ್ ನ ಮುಖಪುಟವನ್ನಲಂಕರಿಸಲಿದ್ದಾರೆ. ಈ ಆಯ್ಕೆ ಮಾಡುವ ಮುನ್ನ ಓದುಗರಿಗೆ ಹಲವು ಪ್ರಶ್ನೆಗಳನ್ನು ‘ಪೀಪಲ್’ ಮ್ಯಾಗಜೀನ್ ಇಟ್ಟಿತ್ತು.

ಅಂತಿಮವಾಗಿ ಜನತೆಯ ಆಯ್ಕೆಯಂತೆ 50 ವರ್ಷದ ಸಾಂಡ್ರಾ ಬುಲಕ್ ‘ಮೋಸ್ಟ್ ಬ್ಯೂಟಿಫುಲ್ ವುಮೆನ್’ ಪಟ್ಟವನ್ನಲಂಕರಿಸಿದ್ದು, ಇದಕ್ಕಾಗಿ ಈ ಹಾಲಿವುಡ್ ನಟಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರಲ್ಲದೇ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

Write A Comment