ಮನೋರಂಜನೆ

ಸೆಕ್ಸ್ ಮ್ಯೂಸಿಯಂಗೆ ಬೇಕಂತೆ ಮೋನಿಕಾ ಡ್ರೆಸ್

Pinterest LinkedIn Tumblr

-2-monica-jpgವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರೊಂದಿಗೆ ಪ್ರೇಮ ಸಲ್ಲಾಪದ ವೇಳೆ ಮೋನಿಕಾ ಲೆವೆನ್ಸ್‌ಕಿ ಅವರು ಧರಿಸಿದ್ದ ಬಟ್ಟೆಗೆ ಭಾರೀ ಬೆಲೆ ಬಂದಿದೆ.

ಅಮೆರಿಕದ ಲಾಸ್‌ವೆಗಾಸ್‌ನಲ್ಲಿರುವ ಸೆಕ್ಸ್ ಮ್ಯೂಸಿಯಂವೊಂದು ಈ ಬಟ್ಟೆಯನ್ನು ಮೋನಿಕಾ ಅವರು ಮಾರಿದರೆ ಅದಕ್ಕೆ ಪ್ರತಿಯಾಗಿ ಹತ್ತು ಲಕ್ಷ ಡಾಲರ್ ನೀಡುವುದಾಗಿ ಆಫರ್ ಕೊಟ್ಟಿದೆ.

ಎರಾಟಿಕ್ ಹೆರಿಟೇಜ್ ಹೆಸರಿನ ಈ ಮ್ಯೂಸಿಯಂ ಈ ಹಿಂದೆ 2.5 ಲಕ್ಷ ಡಾಲರ್ ಕೊಡುವುದಾಗಿ ಹೇಳಿತ್ತು. ಆದರೆ, ಅವರು ಒಲ್ಲೆಯೆಂದಿದ್ದ ಕಾರಣ ಅದರ ಬೆಲೆಯನ್ನು ಹೆಚ್ಚಿಸಿದೆ.

Write A Comment