ಮನೋರಂಜನೆ

ಸನ್ನಿ ಲಿಯೋನ್ “ನೈಟ್”ಗೆ ಐದು ಕೋಟಿ ರೂ.ಸಂಭಾವನೆ !

Pinterest LinkedIn Tumblr

sunny leone

ಹೈದರಾಬಾದ್: ಇಂಡೋ ಕೆನಡಿಯನ್ ಪ್ರೋನ್ ಸ್ಟಾರ್ ಸನ್ನಿ ಇತ್ತೀಚಿಗಷ್ಟೇ ತೆರೆಕಂಡ ಕರೆಂಟ್ ತಿಗ ಚಿತ್ರದಲ್ಲಿ ತನ್ನ ಮಾದಕ ನೋಟದಿಂದ ತೆಲಗು ಚಿತ್ರರಸಿಕರ ಮನತಣಿಸಿದ್ದಳು. ಈಗ ಮತ್ತೊಮ್ಮೆ ಸನ್ನಿ ತನ್ನ ಗ್ಲಾಮರ್ ಲುಕ್ ಮೂಲಕ ತೆಲಗು ಅಭಿಮಾನಿಗಳನ್ನ ಕ್ಲಿನ್ ಬೋಲ್ಡ್ ಮಾಡೋಕೆ ರೆಡಿಯಾಗುತ್ತಿದ್ದಾಳೆ.

ಹೊಸ ವರ್ಷದ ಪೂರ್ವ ಸಿದ್ದತೆಯಾಗಿ ಬಹಳಷ್ಟು ಪ್ರತಿಷ್ಟಿತ ಹೋಟೆಲ್‍ಗಳು ಪಾರ್ಟಿಗೆ ತಯಾರಾಗುತ್ತಿವೆ.ಇದರ ಬೆನ್ನಲ್ಲೆ ಸನ್ನಿ ಹೋಟೆಲ್ ಪಾರ್ಟಿಗೆ ಹೋಗುತ್ತಿದ್ದು, ಆಕೆ ತೆಗೆದುಕ್ಕೊಳ್ಳುತ್ತಿರುವ ಸಂಭಾವನೆಯಿಂದ ಶಾಕ್ ನೀಡಿದ್ದಾಳೆ.

ಸನ್ನಿ ಒಂದು ಹಿಂದಿ ಹಾಡಿಗೆ ಹೆಜ್ಜೆ ಹಾಕಲಿದ್ದು, ಇದಕ್ಕೆ ಬರೋಬ್ಬರಿ 5 ಕೋಟಿ ಸಂಭಾವನೆ ಪಡೆಯುತ್ತಿದ್ದಾಳೆ ಎಂದು ಸ್ವತಃ ಇವೆಂಟ್ ಮ್ಯಾನೆಜ್ ಮೆಂಟ್ ಕಂಪನಿಯ ಮ್ಯಾನೆಜರ್ ದೃಢಪಡಿಸಿದ್ದಾರೆ. ಡಿ.31 ರಂದು ಹೈದರಾಬಾದ್ನ ಜ್ಯೂಬ್ಲಿ ಹಿಲ್ಸ್ ಹೋಟೆಲ್‍ನಲ್ಲಿ ಕಾರ್ಯಕ್ರಮ ನಡೆಯಲ್ಲಿದ್ದು, ಸದ್ಯಕ್ಕೆ ಸನ್ನಿಗಿರುವ ಡಿಮ್ಯಾಂಡ್ ಕಂಡು ಎಲ್ಲರಲ್ಲೂ ಸನ್ನಿ ಹಿಡಿದಂತಾಗಿದ್ದಾರೆ.

Write A Comment