ಕರ್ನಾಟಕ

ಆಶಾ ಕಾರ್ಯಕರ್ತೆ’ರಿಗೆ ಸಿಹಿ ಸುದ್ದಿ -ಮಾಸಿಕ ವೇತನ 500 ರೂ ಹೆಚ್ಚಳ

Pinterest LinkedIn Tumblr

 

ಬೆಂಗಳೂರು: ‘ದಸರ ಹಬ್ಬ’ಕ್ಕೆ ರಾಜ್ಯ ಸರಕಾರದಿಂದ ‘ಆಶಾ ಕಾರ್ಯಕರ್ತೆ’ರಿಗೆ ಸಿಹಿ ಸುದ್ದಿ ನೀಡಿದೆ. ಮಾಸಿಕ ವೇತನ 500 ರೂ ಹೆಚ್ಚಳ ಮಾಡಲಾಗಿದೆ ಅಂತ ಸಚಿವ ಮಾಧುಸ್ವಾಮಿಯವರು ತಿಳಿಸಿದ್ದಾರೆ.

ಅವರಿ ಇಂದು ನಡೆದ ಸಚಿವ ಸಂಪುಟದಲ್ಲಿ ನಡೆದ ತೀರ‍್ಮಾನಗಳನ್ನು ಮಾಧ್ಯಮಗಳಿಗೆ ಮಾಹಿತಿ ನೀಡುತ್ತ ಈ ಮಾಹಿತಿಯನ್ನು ನೀಡಿದರು. ಇದೇ ವೇಳೆ ಅವರು ವೇತನ ಹೆಚ್ಚಳದ ಲಾಭವನ್ನು ರಾಜ್ಯದ ಸರಿ ಸುಮಾರು 42,425 ಮಂದಿ ಆಶಾ ಕಾರ್ಯಕರ್ತೆಯರು ಲಾಭವನ್ನು ಪಡೆದುಕೊಳ್ಳಲಿದ್ದಾರೆ ಅಂತ ಅವರು ಮಾಹಿತಿ ನೀಡಿದರು. ವೇತನ ಹೆಚ್ಛಳದಿಂದ 25 ಕೋಟಿ ಹೊರೆಯಾಗಲಿದೆ ಅಂತ ಹೇಳಿದರು.

Comments are closed.