ಕರ್ನಾಟಕ

ಬಿಯರ್ ಬಾಟಲ್ ನಲ್ಲಿ ಸಿಲುಕಿಸಿಕೊಂಡು ನಾಗಪ್ಪ-ವಿಡಿಯೋ ವೈರಲ್

Pinterest LinkedIn Tumblr

(ಸಾಂಧರ್ಬಿಕ ಚಿತ್ರ)

ಚಿತ್ರದುರ್ಗ: ಬಿಯರ್ ಬಾಟಲಿಯೊಳಗೆ ತಲೆ ಸಿಲುಕಿಸಿಕೊಂಡು ನಾಗರಹಾವು ಪರದಾಡಿರುವ ವಿಡಿಯೋ ವೈರಲ್ ಆಗಿದೆ.

ಹೊಸದುರ್ಗ ತಾಲೂಕಿನ ದೇವಪುರ ಬಳಿ ಬಿಯರ್ ಬಾಟಲ್ ನಲ್ಲಿ ನಾಗಪ್ಪ ಸಿಲುಕಿದ್ದ ಎಂಬ ವಿಡಿಯೋ ಹರಿದಾಡುತ್ತಿದೆ.

ನಾಗರಹಾವಿನ ನರಳಾಟದ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ಬಾಟಲ್ ನಲಿ ತೂರಿದ ಹಾವು ನೋಡಲು ಜಮಾಯಿಸಿದ ಜನ ಬಿಡಿಸಲು ಯತ್ನಿಸಿ ವಿಫಲರಾಗಿದ್ದಾರೆ.

Comments are closed.