ಕರ್ನಾಟಕ

ಲೋಕಸಭೆ ಚುನಾವಣೆ: ರಾಜ್ಯದಲ್ಲಿ ಯಾರಿಗೆ ಎಷ್ಟು ಸ್ಥಾನ? ಸಮೀಕ್ಷೆಯಲ್ಲಿ ಬಹಿರಂಗ

Pinterest LinkedIn Tumblr


ನವದೆಹಲಿ: ತಕ್ಷಣಕ್ಕೆ ಲೋಕಸಭೆಗೆ ಚುನಾವಣೆ ನಡೆದರೆ, ಕರ್ನಾಟಕದಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿಕೂಟ 15 ಸ್ಥಾನ ಗೆಲ್ಲಲಿದೆ, ಈ ಮೈತ್ರಿಗೆ ಪ್ರಬಲ ಸ್ಪರ್ಧೆ ನೀಡಲಿರುವ ಬಿಜೆಪಿ 13 ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷೆಯೊಂದು ಹೇಳಿದೆ. ವಿಡಿಪಿ ಅಸೋಸಿಯೇಟ್ಸ್‌ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ವ್ಯಕ್ತವಾಗಿದೆ.

ಸಮೀಕ್ಷೆ ಅನ್ವಯ ಬಿಜೆಪಿ ಶೇ.43.83ರಷ್ಟುಮತಪಡೆಯಲಿದೆ, ಕಾಂಗ್ರೆಸ್‌ ಶೇ.35ರಷ್ಟುಮತ್ತು ಜೆಡಿಎಸ್‌ ಶೇ.14.16ರಷ್ಟುಮತ ಪಡೆಯಲಿದೆ. ಇತರರು ಶೇ.7ರಷ್ಟುಮತ ಪಡೆಯಲಿದ್ದಾರೆ.

ಎಲ್ಲೆಲ್ಲಿ ಯಾರ ಪ್ರಭಾವ?

ವಲಯ ಬಿಜೆಪಿ ಕಾಂಗ್ರೆಸ್‌+ಜೆಡಿಎಸ್‌ ಇತರರು
ಮುಂಬೈ ಕರ್ನಾಟಕ 47 44 9
ಹೈದ್ರಾಬಾದ್‌ ಕರ್ನಾಟಕ 44 49 7
ಕರಾವಳಿ ಕರ್ನಾಟಕ 51 41 8
ಬೆಂಗಳೂರು 42 53 5
ಮಧ್ಯ ಕರ್ನಾಟಕ 49 44 7
ಹಳೆ ಮೈಸೂರು 30 64 6

Comments are closed.