ಕರ್ನಾಟಕ

ಸೌದಿ ಅರೆಬಿಯಾದ ರಾಜ ಕಿಂಗ್ ಸಲ್ಮಾನ್ ಕಾಲಿಗೆ ಬಿದ್ದ ಮೋದಿ!

Pinterest LinkedIn Tumblr

ಬೆಂಗಳೂರು: ನರೇಂದ್ರ ಮೋದಿಯವರ ಫೋಟೋವನ್ನು ಫೋಟೋಶಾಪ್ ಮಾಡಲಾಗಿದೆ. ವಿವಾದಗಳಿಂದಲೇ ಪ್ರಸಿದ್ಧರಾಗಿರುವ ಅಕ್ಬರ್‌ವುದ್ದೀನ್ ಓವೈಸಿ ಕಾಲಿಗೆ ಮೋದಿ ಬೀಳುತ್ತಿರುವ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸೌದಿ ಅರೆಬಿಯಾದ ರಾಜ ಕಿಂಗ್ ಸಲ್ಮಾನ್ ಕಾಲಿಗೂ ಮೋದಿ ಬೀಳುವಂತೆ ಮಾಡಲಾಗಿದೆ. ಹಾಗಾದರೆ ಈ ಪೋಟೋದ ಅಸಲಿಯತ್ತು ಏನು? ಬಿಜೆಪಿ ಹಿರಿಯ ನಾಯಕ ಎಲ್‌ ಕೆ ಅಡ್ವಾಣಿ ಕಾಲಿಗೆ ಮೋದಿ 2013ರಲ್ಲಿ ಎರಗಿದ್ದರು. ಭೋಪಾಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರ ಚಿತ್ರ ಇದು.

ಹಿಂದೆ ಮೋದಿ ಕಸಗುಡಿಸುತ್ತಿರುವ ಫೋಟೋವನ್ನು ಪೋಟೋಶಾಪ್ ಮಾಡಲಾಗಿತ್ತು ಎಂಬ ಮಾತು ಕೇಳಿಬಂದಿತ್ತು. ಒಟ್ಟಿನಲ್ಲಿ ಈ ಸೋಶಿಯಲ್ ಮೀಡಿಯಾ ಮತ್ತು ಫೋಟೋಶಾಪ್ ಒಂದಕ್ಕೊಂದು ಸಮಾನಂತರವಾಗಿ ನಡೆದುಕೊಂಡು ಹೋಗುತ್ತಿವೆ.

Comments are closed.