ಕರ್ನಾಟಕ

ಈದ್‌ ಮಿಲಾದ್‌ ರಜೆ ಡಿ. 2ಕ್ಕೆ

Pinterest LinkedIn Tumblr


ಬೆಂಗಳೂರು: ಈದ್‌-ಮಿಲಾದ್‌ ಪ್ರಯುಕ್ತ ಡಿ. 1ರಂದು ನೀಡಿದ್ದ ಸಾರ್ವತ್ರಿಕ ರಜೆಯನ್ನು ರದ್ದುಗೊಳಿಸಿರುವ ರಾಜ್ಯ
ಸರ್ಕಾರ ಡಿ. 2ರಂದು ರಜೆ ಘೋಷಿಸಿದೆ.

ಕಳೆದ ವರ್ಷ ಹೊರಡಿಸಿದ್ದ 2017ನೇ ಸಾಲಿನ ರಜಾದಿನಗಳ ಆದೇಶದಲ್ಲಿ ಡಿ. 1ರಂದು ಈದ್‌ಮಿಲಾದ್‌ ರಜೆ ಘೋಷಿಸಲಾಗಿತ್ತು. ಆದರೆ, ಸೆಂಟ್ರಲ್‌ ಮೂನ್‌ ಕಮಿಟಿ ಅಭಿಪ್ರಾಯದಂತೆ ಡಿ. 1ರ ಶುಕ್ರವಾರ ಘೋಷಿಸಿದ್ದ ರಜೆ ರದ್ದುಗೊಳಿಸಿ ಡಿ. 2ರಂದು ರಜೆ ಘೋಷಿಸಿದೆ.

-ಉದಯವಾಣಿ

Comments are closed.