ಕರ್ನಾಟಕ

ಬನಶಂಕರಿ ದೇಗುಲದ ಹುಂಡಿಯಲ್ಲಿ ಸಿಕ್ಕಿತು ಹಳೇ ನೋಟುಗಳ ಕಂತೆ…

Pinterest LinkedIn Tumblr

money

ಬೆಂಗಳೂರು: ನಗರದ ಪ್ರಸಿದ್ಧ ಬನಶಂಕರಿ ದೇಗುಲದ ಹುಂಡಿ ಎಣಿಕೆ ಕಾರ್ಯ ಸಂದರ್ಭದಲ್ಲಿ ಮತ್ತೆ ಭಾರೀ ಪ್ರಮಾಣದ ಹಳೇ ನೋಟಿನ ಕಂತೆಗಳು ಪತ್ತೆಯಾಗಿವೆ.

ನಿನ್ನೆಯಷ್ಟೇ ದೇಗುಲದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಹಳೇ ನೋಟುಗಳೊಂದಿಗೆ 20 ಸಾವಿರ ರೂ. ಖೋಟಾ ನೋಟುಗಳು ಸಹ ಪತ್ತೆಯಾಗಿವೆ.

ನೋಟು ರದ್ದತಿಯ ಆರಂಭದಲ್ಲಿ ದೇಗುಲದ ಹುಂಡಿ ಎಣಿಕೆ ಕಾರ್ಯ ನಡೆದಾಗಲೂ 500ರೂ. ಹಾಗೂ 1000 ರೂ. ಮುಖಬೆಲೆಯ ಲಕ್ಷ, ಲಕ್ಷ ಹಳೆಯ ನೋಟುಗಳು ಸಿಕ್ಕಿದ್ದವು. ಹಳೆ ನೋಟುಗಳನ್ನು ಬ್ಯಾಂಕ್‍ಗೆ ಜಮಾ ಮಾಡಲು ನಾಳೆ ಕೊನೆಯ ದಿನವಾದ ಕಾರಣ ಮತ್ತೆ ಬನಶಂಕರಿ ದೇಗುಲದಲ್ಲಿ ಹುಂಡಿ ತೆರೆದು ಎಣಿಕೆ ಮಾಡಲಾಗುತ್ತಿದೆ.

Comments are closed.