ಕರ್ನಾಟಕ

ಪಾನ್ ಕುರಿತಾದ ಈ ಸಂಗತಿಗಳು ನಿಮಗೆ ಗೊತ್ತೆ ……?

Pinterest LinkedIn Tumblr

paan_chewng_1

* ಪಾನ್ ನಲ್ಲಿ ಬಾಯಿ ದುರ್ನಾತ ಬೀರುವ ಬ್ಯಾಕ್ಟೀರಿಯಾ ಹೊಡೆದೋಡಿಸುವ ಶಕ್ತಿ ಇದೆ
* ವಿಳ್ಯದೇಲೆ ತಿನ್ನುವವರಿಗೆ ಬಾಯಿ ಕ್ಯಾನ್ಸರ್ ಬರುವುದಿಲ್ಲ
*ಅಡಿಕೆ ಜೊತೆ ವಿಳ್ಯದೆಲೆ ಸೇವಿಸಿದರೆ ಬಾಯಿ ಸಮಸ್ಯೆಗಳು ಬರುವುದಿಲ್ಲ
*ಎಳೆಯಲ್ಲಿ ಮಧುಮೇಹ ನಿಯಂತಿಸುವ ಗುಣವಿದೆ.
*ತಲೆನೋವಿಗೆ ವಿಳ್ಯದೆಲೆ ಅಗೆಯುವುದು ಒಂದು ಉತ್ತಮ ಔಷಧಿ
*ದೊಡ್ಡ ಗಾಯಗಳಿಗೆ ವಿಳ್ಯದೆಲೆ ರಸ ಉತ್ತಮ ಔಷಧಿ

Comments are closed.