ಕರ್ನಾಟಕ

2016–17ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

Pinterest LinkedIn Tumblr

sslc232
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2016–17ನೇ ಸಾಲಿನ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಪರೀಕ್ಷೆಗಳು ಮಾರ್ಚ್‌ 30ರಿಂದ ಆರಂಭವಾಗಲಿದ್ದು, ಏಪ್ರಿಲ್‌ 12ರವರೆಗೆ ನಡೆಯಲಿದೆ.

ವಿಷಯವಾರು ಪರೀಕ್ಷಾ ದಿನಾಂಕ ಈ ಕೆಳಗಿನಂತಿದೆ.
ಪ್ರಥಮ ಭಾಷೆ– ಮಾರ್ಚ್‌ 30
ದ್ವಿತೀಯ ಭಾಷೆ– ಏಪ್ರಿಲ್‌ 05
ಗಣಿತ ಏಪ್ರಿಲ್‌– ಏಪ್ರಿಲ್‌ 03
ವಿಜ್ಞಾನ– ಏಪ್ರಿಲ್‌ 07
ತೃತೀಯ ಭಾಷೆ– ಏಪ್ರಿಲ್‌ 10
ಸಮಾಜ ವಿಜ್ಞಾನ– ಏಪ್ರಿಲ್‌ 12

Comments are closed.