ಕರ್ನಾಟಕ

ಪ್ರಿಯತಮನೊಂದಿಗೆ ಮಗಳು ಪರಾರಿ: ತಾಯಿ ಆತ್ಮಹತ್ಯೆ

Pinterest LinkedIn Tumblr

dತುಮಕೂರು: ಮಗಳು ಪ್ರಿಯಕರನೊಂದಿಗೆ ಪರಾರಿಯಾಗಿದ್ದರಿಂದ ಮನನೊಂದ ತಾಯಿಯೊಬ್ಬಳು ನೇಣಿಗೆ ಶರಣಾದ ಘಟನೆ ತುಮಕೂರಿನ ಊರ್ಡಿಗೆರೆಯಲ್ಲಿ ಬುಧವಾರ ನಡೆದಿದೆ.

ಮೃತ ದುರ್ಧೈವಿಯನ್ನು ಗಂಗಮ್ಮ(37) ಎಂಬುವುದಾಗಿ ಗುರತಿಸಲಾಗಿದೆ.

ಗಂಗಮ್ಮ ಅವರು ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಕೆಲ ದಿನಗಳ ಹಿಂದೆ ಪಿಯುಸಿ ಓದುತಿದ್ದ ಇವರ ಮಗಳು ಪ್ರಿಯಕರನೊಂದಿಗೆ ಓಡಿಹೋಗಿ ಮದುವೆಯಾಗಿದ್ದಳು. ಈ ವಿಷ ತಿಳಿದ ತಿಳಿದ ಗಂಗಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಕ್ಯಾತಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.