ಕರ್ನಾಟಕ

ಬೆಂಗಳೂರು ಕಮಿಷನರ್ ಕಚೇರಿಗೆ ಎಕೆ-47 ಭದ್ರತೆ

Pinterest LinkedIn Tumblr

ak-47ಬೆಂಗಳೂರು: ಇನ್​ಫೆಂಟ್ರಿ ರಸ್ತೆಯಲ್ಲಿರುವ ‘ಪೊಲೀಸ್ ಆಯುಕ್ತರ ಕಚೇರಿ’ಗೆ ಎಕೆ-47 ಬಂದೂಕುಧಾರಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಕಮಿಷನರ್ ಕಚೇರಿಯ ಪ್ರವೇಶದ್ವಾರದಲ್ಲಿ ಸಂಪೂರ್ಣ ವಿವರ ನಮೂದಿಸಿದ ನಂತರವೇ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗá-ತ್ತಿದೆ.

ಅಲ್ಲದೆ, ಕಚೇರಿ ಆವರಣಕ್ಕೆ ಸಾರ್ವಜನಿಕ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಇದೀಗ ಎಕೆ-47 ಬಂದೂಕುಧಾರಿ ಭದ್ರತಾ ಸಿಬ್ಬಂದಿ ನೇಮಿಸá-ವ ಮೂಲಕ ಮತ್ತಷ್ಟು ಭದ್ರತೆ ಹೆಚ್ಚಿಸಲಾಗಿದೆ.

ದೇಶದ ಮೂರನೇ ಕಮಿಷನರೇಟ್ ಎಂಬ ಕಾರಣಕ್ಕೆ ಹಂತಹಂತವಾಗಿ ಭದ್ರತೆ ಹೆಚ್ಚಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Write A Comment