ರಾಜ್ಯ ಸರ್ಕಾರದ ನಿರ್ಲಕ್ಷéದಿದಾಗಿ ಆಗಸ್ಟ್, ಸೆಪ್ಟೆಂಬರ್ನಲ್ಲಿ ಬಿಪಿಎಲ್ ಪಡಿತರದಾರರು ಹೆಚ್ಚು ನá-ಚ್ಚುಮಿ್ರಶಿತ ಅಕ್ಕಿ ಪಡೆಯಬೇಕಾಗಿದೆ.
***
– ನಾಗರತ್ನ ಎಸ್.
ಬೆಂಗಳೂರು: ರಾಜ್ಯ ಸರ್ಕಾರದ ನಿರ್ಲಕ್ಷéದಿದಾಗಿ ಆಗಸ್ಟ್, ಸೆಪ್ಟೆಂಬರ್ನಲ್ಲಿ ಬಿಪಿಎಲ್ ಪಡಿತರದಾರರು ಹೆಚ್ಚು ನá-ಚ್ಚುಮಿ್ರಶಿತ ಅಕ್ಕಿ ಪಡೆಯಬೇಕಾಗಿದೆ.
ಅನ್ನಭಾಗ್ಯ ಅಕ್ಕಿಯಲ್ಲಿ ಶೇ.25 ಪ್ರಮಾಣದಲ್ಲಿಇರá-ತ್ತಿದ್ದ ನುಚ್ಚು, ಮುಂದಿನ 2 ತಿಂಗಳ ಪಡಿತರದಲ್ಲಿ ಶೇ.40 ಹೆಚ್ಚಲಿದೆ. ಕಳೆದ ಡಿಸೆಂಬರ್ ನಂತರ ಭತ್ತದ ಬೆಲೆ ಕ್ವಿಂಟಾಲ್ಗೆ 50 ರಿಂದ 60 ರೂ. ಕುಸಿದಿದ್ದರಿಂದ ಬೆಲೆ 1,289ರೂ.ಗೆ ಇಳಿದಿತ್ತು. ಇದರಿಂದ ರಾಜ್ಯ ಸರ್ಕಾರ ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ಕ್ವಿಂಟಾಲ್ಗೆ 1,360 ರೂ. ಬೆಂಬಲ ಬೆಲೆ ನೀಡಿ 2.25 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಸಿದ್ದು, ಅದು ಗೋದಾಮುಗಳಲ್ಲಿ ಉಳಿದಿತ್ತು. ಬೇಸಿಗೆ ಕಾಲದಲ್ಲಿ ಭತ್ತ ಶೇಖರಿಸಿದ್ದರಿಂದ ಭತ್ತ ಹೆಚ್ಚು ಒಣಗಿದ ಕಾರಣ ಗಿರಣಿ ಮಾಡುವ ವೇಳೆ ಹೆಚ್ಚು ನುಚ್ಚು ಬಂದಿದೆ. ಆದ್ದರಿಂದ ಇದನ್ನು ಅನ್ನಭಾಗ್ಯ ಅಕ್ಕಿ ಜತೆ ಸೇರಿಸಿ ನೀಡಲು ಆಹಾರ ಇಲಾಖೆ ನಿರ್ಧರಿಸಿದೆ.
***
ಹೆಚ್ಚು ದಿನ ಭತ್ತ ಶೇಖರಿಸಿದ್ದ ರಿಂದ ಗಿರಣಿ ಮಾಡುವ ವೇಳೆ ನುಚ್ಚಿನ ಪ್ರಮಾಣ ಹೆಚ್ಚಾಗಿದೆ. ನಿಯಮದ ಪ್ರಕಾರ ಶೇ.25 ನುಚ್ಚನ್ನು ಮಿಶ್ರಣ ಮಾಡಲು ಅವಕಾಶವಿದೆ. ಆದರೆ ಈ ಬಾರಿ ಶೇ.10 ರಿಂದ 15 ಹೆಚ್ಚಿನ ನುಚ್ಚನ್ನು ಮಿಶ್ರಣ ಮಾಡಲಾಗುತ್ತದೆ.
| ಎಸ್.ಎಸ್. ಪಟ್ಟಣ್ಣ ಶೆಟ್ಟಿ ಆಯುಕ್ತ, ಆಹಾರ ಇಲಾಖೆ