ಕರ್ನಾಟಕ

ಕುತ್ತಿಗೆಗೆ ಕಟ್ಟಿಕೊಳ್ಳುವ ತಾಳಿ ನಟಿ ಶಿಲ್ಪಾ ಶೆಟ್ಟಿ ಕಟ್ಟಿಕೊಂಡಿದ್ದು ಎಡಗೈಗೆ ! ಈಗ ಎಲ್ಲವೂ ಫ್ಯಾಷನ್ …

Pinterest LinkedIn Tumblr

cm

ಬೆಂಗಳೂರು, ಜೂ.21: ಮಂಗಳ ಸೂತ್ರ, ತಾಳಿಯನ್ನು ಮದುವೆಯಾದ ಎಲ್ಲಾ ಮಹಿಳೆಯರು ಕುತ್ತಿಗೆಗೆ ಹಾಕಿಕೊಳ್ಳುವುದು ವಾಡಿಕೆ. ಅದು ಅನಾದಿ ಕಾಲದಿಂದ ನಡೆದುಬಂದ ಸಂಪ್ರದಾಯ. ತಾಳಿಯನ್ನು ಕಟ್ಟಿಕೊಳ್ಳುವುದು, ಹಾಕಿಕೊಳ್ಳುವುದು ಈಗ ಫ್ಯಾಷನ್ ಆಗಿ ಬಿಟ್ಟಿದೆ.

shil

ಬಾಲಿವುಡ್‌ ನಟಿ ಶಿಲ್ಪಾಶೆಟ್ಟಿ ಕುಂದ್ರಾ ತಾಳಿಯನ್ನು ಕತ್ತಿಗೆ ಹಾಕಿಕೊಳ್ಳದೆ ತನ್ನ ಎಡಗೈಗೆ ಕಟ್ಟಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಯೋಗ ಮಾಡುತ್ತಿದ್ದ ಶಿಲ್ಪಾಶೆಟ್ಟಿ, ತನ್ನ ತಾಳಿ ಕುತ್ತಿಗೆಯಲ್ಲಿರುವ ಬದಲು ಎಡಗೈನಲ್ಲಿತ್ತು.

ತಾಳಿಯ ಭಾಗ್ಯ ಎಲ್ಲಿಗೆ ಬಂದಿದೆ ನೋಡಿ ಮುಂದೆ ದೇಹದ ಯಾವ ಯಾವ ಭಾಗಗಳಿಗೆ ಹೋಗುತ್ತದೆಯೋ ದೇವರೇ ಬಲ್ಲ. ಕುತ್ತಿಗೆಯಲ್ಲಿ ಮಂಗಳ ಸೂತ್ರವಿದ್ದರೇ ಅದಕ್ಕೊಂದು ಅರ್ಥ ಮತ್ತು ಸಂಪ್ರದಾಯ. ಆದರೆ, ಶಿಲ್ಪಾ ಶೆಟ್ಟಿ ವರಸೆ, ಅಚ್ಚರಿಗೂ ಕಾರಣವಾಗಿದೆ.

Write A Comment