ಕರಾವಳಿ

ಬೈಂದೂರಿನ ಯುವತಿ ನಾಪತ್ತೆ; ಮಾಹಿತಿಯಿದ್ದರೆ ಬೈಂದೂರು ಠಾಣೆ ಸಂಪರ್ಕಿಸಿ…

Pinterest LinkedIn Tumblr

ಉಡುಪಿ: ಸನಾ ಮುಬಾರಕ್ (22 ವರ್ಷ) ಎಂಬುವವರು ಸೆಪ್ಟಂಬರ್ 7 ರ ರಾತ್ರಿ ಊಟ ಮಾಡಿ ಮಲಗಿದ್ದು, ಮರು ದಿನ ಬೆಳಗ್ಗೆ 5.30 ಕ್ಕೆ ತಂದೆ ಮಸೀದಿಗೆ ಹೋಗಲು ಕರೆದಾಗ ನಾಪತ್ತೆಯಾಗಿರುವುದು ಕಂಡುಬಂದಿರುತ್ತದೆ.

ಈ ಬಗ್ಗೆ ಅಕ್ಕಪಕ್ಕದವರಲ್ಲಿ, ಸಂಬಂಧಿಕರಲ್ಲಿ ವಿಚಾರಿಸಿದಾಗ ಅಲ್ಲಿಗೂ ಹೋಗದೇ, ಮನೆಗೂ ಬಾರದೇ ನಾಪತ್ತೆಯಾಗಿದ್ದು, ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬೈಂದೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Comments are closed.