ಕರಾವಳಿ

ಕಡಿಮೆ ರಕ್ತದೊತ್ತಡ (ಲೋಬಿಪಿ) ಸಮಸ್ಯೆಗೆ ಸೂಕ್ತ ಪರಿಹಾರಗಳು

Pinterest LinkedIn Tumblr

ದಿನದಿಂದ ದಿನಕ್ಕೆ ದೇಹದ ವಯಸ್ಸು ಕಳೆದುಕೊಳ್ಳುವ ಮೂಲಕ ನಮ್ಮ ಶಕ್ತಿಯು ಸಹ ಕಳೆದುಕೊಳ್ಳತ್ತದೆ. ದೇಹಕ್ಕೆ ಶಕ್ತಿ ಕಡಿಮೆಗೊಂಡ ನಂತರ ದೇಹದಲ್ಲಿ ಶುಗರ್, ಲೋ ಬಿಪಿ, ಹೃದಯಘಾತ ಹೀಗೆ ಅನೇಕ ಸಮಸ್ಯೆಕಾಡುತ್ತದೆ.

ಲೋಬಿಪಿ ಸಮಸ್ಯೆ ಮನುಷ್ಯನ ದೇಹದ ಪ್ರಾಣಾಪಾಯಕ್ಕೆ ಬಹಳ ಅಪಾಯಕಾರಿಯು ಹೌದು, ಇದನ್ನುನಿವಾರಿಸಿಕೊಳ್ಳಲು ನಿಮಗೊಂದು ಬಹಳ ಸುಲಭ ವಿಧಾನವನ್ನು ಈ ಮೂಲಕ ಇಂದುತಿಳಿಯೋಣ್ಣ.

ನಾವು ನಮ್ಮ ದೇಹದಲ್ಲಿ ಬಹಳ ಲೋ ಬಿಪಿಸಮಸ್ಯೆಯನ್ನು ಕಂಡುಬಂದರೆ ಆಗ ನೀವು ಅದನ್ನು ನಿವಾರಿಸಿಕೊಳ್ಳಲು ಆಯುರ್ವೇದಿಕ್ ಅಂಗಡಿಗಳಲ್ಲಿನಿಮಗೆ ಸಿಗುವ ಚೂರ್ಣ ಎಂಬ ಹೆಸರು ಜಟಮಾನ್ಸಿ ಎಂಬುದಾಗಿ ಇದನ್ನು ಬಳಸಿ ಪರಿಹಾರ ಕಂಡುಕೊಳ್ಳಬಹು ದು. ನೀವು ಇದನ್ನು ಹೇಗೆ ಬಳಸಬೇಕು ಎಂದು ತಿಳಿಯೋಣ.

ನೀವು ಬೆಳಗ್ಗೆ, ಮದ್ಯಾಹ್ನ,ರಾತ್ರಿ, ಊಟಕ್ಕಿಂತ ಅರ್ಧ ಗಂಟೆ ಮುಂಚಿತ ವಾಗಿ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿಗೆ ಈ ಜಟಮಾನ್ಸಿ ಚೂರ್ಣವನ್ನುಒಂದು ಚಿಟಿಕೆ ಹಾಕಿ ಚನ್ನಾಗಿ ಮಿಶ್ರಣ ಮಾಡಿ ಖಾಲಿ ಹೊಟ್ಟೆಗೆ ಕುಡಿಯ ಬೇಕು. ನೀವು ಹೀಗೆ ಮಾಡಿದರೆ ನಿಮ್ಮ ಲೋ ಬಿಪಿ ಸಮಸ್ಯೆ ನಿವಾರಣೆಯಾಗಿ ನಾರ್ಮಲ್ ವ್ಯವಸ್ಥೆಗೆ ಬರುತ್ತದೆ. ನೆನಪಿರಲಿ ಇದನ್ನುನೀವು ದಿನಕ್ಕೆ ಮೂರೂಬಾರಿ ಇದನ್ನು ತಗೆದುಕೊಳ್ಳಬೇಕು.

Comments are closed.