ಕರಾವಳಿ

ವಿಶಿಷ್ಟ ಹಾಗೂ ಸರಳ ರೀತಿಯಲ್ಲಿ ಜನ್ಮದಿನ ಆಚರಿಸಿದ ಶಾಸಕ ವೇದವ್ಯಾಸ್ ಕಾಮಾತ್

Pinterest LinkedIn Tumblr

ಮಂಗಳೂರು, ಡಿಸೆಂಬರ್.07 : ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ತಮ್ಮ 42 ನೇ ಹುಟ್ಟುಹಬ್ಬವನ್ನು ಜೆಪ್ಪು ಮಾರ್ಕೆಟ್ ಸಮೀಪದ ಭಗಿನಿ ಸಮಾಜದ ಪುಟ್ಟ ಮಕ್ಕಳೊಂದಿಗೆ ವಿಶಿಷ್ಟ ಹಾಗೂ ಸರಳ ರೀತಿಯಲ್ಲಿ ಆಚರಿಸಿದರು.

ಈ ಸಂದರ್ಭದಲ್ಲಿ ಮಕ್ಕಳು ಶಾಸಕರಿಗೆ ಕೇಕ್ ತಿನ್ನಿಸಿ ಖುಷಿ ಪಟ್ಟರು.

Comments are closed.