ಕರಾವಳಿ

ಖಾರದ ಪುಡಿಯಿಂದ ತಿಗಣೆ ಸಮಸ್ಯೆ ನಿವಾರಣೆ

Pinterest LinkedIn Tumblr

ನಿಮ್ಮ ಮನೆಯಲ್ಲಿ ತಿಗಣೆ ಹೆಚ್ಚು ಕಂಡುಬಂದು ಹಲವು ರೀತಿಯಲ್ಲಿ ತೊಂದರೆ ಕೊಡುತ್ತವೆ ಇದರಿಂದ ಹಲವು ರೋಗಗಳು ಬರುತ್ತವೆ ಹಾಗಾಗಿ ಈ ಸಮಸ್ಯೆ ಬಗ್ಗೆ ಹೆಚ್ಚು ತಲೆಕಡಿಸಿಕೊಳ್ಳಬೇಡಿ ಅದಕ್ಕಾಗಿ ಇಲ್ಲಿದೆ ಸುಲಭ ಪರಿಹಾರ ನೋಡಿ.

ತಿಗಣೆ ಹೇಗೆ ಆಗುತ್ತವೆಯೆಂದರೆ ನಮ್ಮ ಹಾಸಿಗೆ ಮತ್ತು ಬೆಡ್ಶೀಟ್ ಗಳು ಕ್ಲಿನ್ ಇಲ್ಲದಿದ್ದರೆ ಅಥವಾ ನಾವು ಬಿಸಿಲಲ್ಲಿ ಒಣಗಿಸಿಲ್ಲ ಅಂದರೆ ಆಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ನೀವು ಈ ರೀತಿಯಾಗಿ ಮಾಡುವುದರಿಂದ ತಿಗಣೆಯನ್ನು ಬರದಂತೆ ಮಾಡಬಹುದಾಗಿದೆ.

ಬೆಡ್ ಶುಚಿಯಾಗಿ ಇರಬೇಕು ಹೌದು ನಿಮ್ಮ ಬೆಡ್ ಮತ್ತು ಬೆಡ್ಶೀಟ್ ಗಳನ್ನೂ ಬಿಸಿಲಲ್ಲಿ ಒಣಗಿಸಿ ನೀಟಾಗಿ ಇಡಿ ಆಗ ತಿಗಣೆಗಳು ಕಡಿಮೆಯಾಗುತ್ತವೆ.

ಉತ್ತಮ ಗಾಳಿ ಬೆಳಕು ಬೀಳುವಂತೆ ಮಾಡಿ: ಹೌದು ನಿಮ್ಮ ಮನೆಯ ಒಳಗಡೆ ಉತ್ತಮ ಗಾಳಿ ಬೆಳಕು ಬರುವಂತೆ ಇದ್ದರೆ ತಿಗಣೆ ಯಾವುದೇ ಕಾರಣಕ್ಕೂ ಬರುವುದಿಲ್ಲ. ನಿಮ್ಮ ಮನೆಯಲ್ಲಿ ತಿಗಣೆ ಇರುವ ಜಾಗದಲ್ಲಿ ಕೆಂಪು ಮೆಣಸಿನ ಪುಡಿಯನ್ನು ಮಾಡಿ ಆ ಪುಡಿಯನ್ನು ತಿಗಣೆ ಇರುವ ಜಾಗದಲ್ಲಿ ಹಾಕಿದರೆ ತಿಗಣೆ ನಿವಾರಣೆಯಾಗುತ್ತವೆ.

Comments are closed.