ಅಂತರಾಷ್ಟ್ರೀಯ

ಸತ್ತ ಗರ್ಲ್ ಫ್ರೆಂಡ್ ಎದ್ದು ಬಂದಾಳೆಂದು ಸೆಕ್ಸ್ ಮಾಡಿದ ಭೂಪ!

Pinterest LinkedIn Tumblr


ನ್ಯೂಯಾರ್ಕ್: ಪ್ರೀತಿಸಿದ ವ್ಯಕ್ತಿಯನ್ನು ಉಳಿಸಲು ಜನ ಏನೆಲ್ಲಾ ಮಾಡುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ. ಅಮೆರಿಕಾದಲ್ಲಿ ವ್ಯಕ್ತಿಯೊಬ್ಬ ಮಡಿದ ಪ್ರೀತಿಯ ಹುಡುಗಿ ಎದ್ದು ಬರಬಹುದೆಂಬ ಆಸೆಯಿಂದ ಆಕೆ ಜತೆ ಸೆಕ್ಸ್ ನಡೆಸಿ ಸಿಕ್ಕಿಬಿದ್ದಿದ್ದಾನೆ.

ಆರನ್ ಗ್ರೇಸರ್ ಎಂಬಾತ ಈ ‘ಅಮರ ಪ್ರೇಮಿ’. ಡ್ರಗ್ಸ್ ಓವರ್ ಡೋಸ್ ಆಗಿ ಗೆಳತಿ ನಿಶ್ಚಲಳಾಗಿ ಬಿದ್ದುಕೊಂಡಿದ್ದಳು. ಆಕೆಯನ್ನು ಕೂಗಿ ಕರೆದರೂ ಎಚ್ಚರಗೊಳ್ಳದಿದ್ದಾಗ ಆಕೆಯನ್ನು ಕಟ್ಟಿ ಹಾಕಿದ ಆರನ್ ಆಕೆಯ ಮೇಲೆ ಲೈಂಗಿಕ ಕ್ರಿಯೆ ನಡೆಸಿದ.

ಹಾಗಾದರೂ ಆಕೆ ಎಚ್ಚರಗೊಳ್ಳಬಹುದೆಂಬ ಆಸೆ ಆತನದ್ದು. ಆದರೆ ಆಗಲೂ ಆಕೆ ಎಚ್ಚರಗೊಳ್ಳದಿದ್ದಾಗ ನೆರೆ ಮನೆಯ ವೈದ್ಯಕೀಯ ವಿದ್ಯಾರ್ಥಿಯನ್ನು ಕರೆತಂದ. ಆಗಲೇ ಆಕೆ ಮೃತಪಟ್ಟಿದ್ದಾಳೆಂದು ಆತನಿಗೆ ಗೊತ್ತಾಯಿತು. ಸ್ಥಳಕ್ಕೆ ಬಂದ ಪೊಲೀಸರು ಆರನ್ ನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಈ ಎಲ್ಲಾ ವಿವರಗಳನ್ನು ಬಾಯ್ಬಿಟ್ಟಿದ್ದಾನೆ.

Comments are closed.