ಹಾಡಹಗಲೇ ನಡೆಯಿತು ರೌಡಿ ಶೀಟರ್‌ ಪ್ರವೀಣನ ಮರ್ಡರ್: ಜೊತೆಗಿದ್ದವರೇ ಹಾಕಿದರಾ ಸ್ಕೆಚ್..?

ಉಡುಪಿ: ಕುಖ್ಯಾತ ರೌಡಿಯೊಬ್ಬನ ರಕ್ತಸಿಕ್ತ ಅಧ್ಯಾಯ ರಕ್ತದ ಮಡುವಿನಲ್ಲೇ ಕೊನೆಗೊಂಡಿದೆ. ರೌಡಿ ಶೀಟರನನ್ನು ಮಚ್ಚಿನಿಂದ ಕೊಚ್ಚಿ ಕೊಂದಿರುವ ಭೀಕರ ಘಟನೆ ಸೋಮವಾರ ಮಠಮಠ ಮಧ್ಯಾಹ್ನ ಉಡುಪಿಯ ಹಿರಿಯಡ್ಕದಲ್ಲಿ ನಡೆದುಹೋಗಿದೆ. ಉಡುಪಿ ಭಾಗದಲ್ಲಿ ಕೊಲೆ, ಹಲ್ಲೆ, ಸುಲಿಗೆಯ ಆರೋಪಿಯಾಗಿದ್ದು ರೌಡಿಶೀಟರ್ ನನ್ನು ತಲಾವರಿನಿಂದು ಕೊಚ್ಚಿ ಕೊಂದ ಘಟನೆ ಉಡುಪಿಯ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ನಕಟ್ಟೆ ಎಂಬಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಹಾಗೂ ಉಡುಪಿಯ ಹಲವೆಡೆ ತನ್ನ ರೌಡಿಸಂ ಗೆ ಕುಖ್ಯಾತಿ ಪಡೆದಿದ್ದ ರೌಡಿ ಶೀಟರ್, … Continue reading ಹಾಡಹಗಲೇ ನಡೆಯಿತು ರೌಡಿ ಶೀಟರ್‌ ಪ್ರವೀಣನ ಮರ್ಡರ್: ಜೊತೆಗಿದ್ದವರೇ ಹಾಕಿದರಾ ಸ್ಕೆಚ್..?