ಕರಾವಳಿ

ಮೋದಿಯವರ ನೋಟ್ ಬ್ಯಾನ್ ಎಫೆಕ್ಟ್ : ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆ

Pinterest LinkedIn Tumblr

petrol-price-hiked

ಹೊಸದಿಲ್ಲಿ, ನ.15: ಪ್ರಧಾನಿ ಮೋದಿಯವರ ನೋಟ್ ಬ್ಯಾನ್ ಪ್ರಕರಣ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಕೂಡ ಪರಿಣಾಮ ಬೀರಿದೆ. ಇದರ ಎಫೆಕ್ಟ್ ಇಂದು ರಾತ್ರಿಯಿಂದ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಇಳಿಕೆಯಾಗಿದ್ದು, ಪೆಟ್ರೋಲ್ ಪ್ರತಿ ಲೀಟರ್ಗೆ 1.46 ರೂ. ಹಾಗೂ ಡೀಸೆಲ್ ದರ ಪ್ರತಿ ಲೀಟರ್ಗೆ 1.53 ರೂ. ಇಳಿಕೆ ಮಾಡಲಾಗಿದೆ. ನೂತನ ದರಗಳು ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿವೆ ಎಂಬ ಮಾಹಿತಿ ಲಭ್ಯವಾಗಿದೆ.

Comments are closed.