__ಬಾಲಿವುಡ್ ನಟಿ ಹಾಗೂ ಇತ್ತೀಚಿಗೆ ರಜಿನಿಕಾಂತ್ ಅಭಿನಯದ ಕಬಾಲಿ ಚಿತ್ರದ ನಾಯಕಿ ರಾಧಿಕಾ ಆಪ್ಟೆಯ ಚಿತ್ರದ ನಗ್ನ ದೃಶ್ಯವೊಂದು ಇಂಟರ್’ನೆಟ್’ನಲ್ಲಿ ಸೋರಿಕೆಯಾಗಿ ಯೂಟ್ಯೂಬ್’ನಲ್ಲಿ ವೈರಲ್’ಆಗಿ ಹರಿದಾಡುತ್ತಿದೆ.
ಈ ಸಿನಿಮಾದ ಹೆಸರು ‘ಪ್ರಾಚೆಡ್’. ಇದನ್ನು ಬಾಲಿವುಡ್ ನಟ ಅಜಯ್ ದೇವಗನ್ ನಿರ್ಮಿಸಿದ್ದು, ಲೀನಾ ಯಾದವ್ ನಿರ್ದೇಶಿಸಿದ್ದಾರೆ. ಕಲಾತ್ಮಕ ಚಿತ್ರವಾಗಿರುವ ಪ್ರಾಚಿಡ್ ಕಳೆದ ವರ್ಷವೇ ಬಿಡುಗಡೆಯಾಗಿದ್ದರೂ ಅಧಿಕೃತವಾಗಿ ಬಿಡುಗಡೆಯಾಗಿಲ್ಲ. ಇದಕ್ಕೆ ಮೆಲ್ಬೋರ್ನ್’ನ ಅಂತರ ರಾಷ್ಟ್ರೀಯ ಸಿನಿಮಾ ಉತ್ಸವದ ಪ್ರಶಸ್ತಿ ಕೂಡ ಲಭಿಸಿದೆ. ಸೋರಿಕೆಯಾದ ದೃಶ್ಯಗಳೆಲ್ಲವೂ ಅನ್’ಕಟ್ ದೃಶ್ಯಗಳಾಗಿವೆ.
Comments are closed.