ಕರಾವಳಿ

ಮಣಿಪಾಲ ವಿವಿಯಿಂದ ಡಾಕ್ಟರ್ ಆಫ್ ಫಿಲಾಸಫಿ ಗಳಿಸಿದ ಡಾ. ನಮ್ರತಾ ಭಂಡಾರಿಗೆ ಉಡುಪಿ ದೇವಾಡಿಗ ಯುವ ವೇದಿಕೆ ವತಿಯಿಂದ ಸನ್ಮಾನ

Pinterest LinkedIn Tumblr

b5efd0b2-8f32-4e12-9487-e02ba225f8c3

ಮಣಿಪಾಲ ವಿಶ್ವವಿದ್ಯಾನಿಲಯದಿಂದ “ಸಿಂಥೆಸಿಸ್, ಕರೆಕ್ಟರೈಸೇಶನ್, ಅಂಡ್ ಬೈಯೋಲೋಜಿಕಲ್ ಎವಲ್ಯೂಯೇಷನ್ ಆಫ್ ನೊವೆಲ್ 5 – ಮೆಂಬರಡ್ ಹೆಟಿರೊಸೈಕಲ್ಸ್” ಎಂಬ ಹೆಸರಿನ ಸಿದ್ಧಾಂತಕ್ಕೆ ಡಾಕ್ಟರ್ ಆಫ್ ಫಿಲಾಸಫಿ ಗಳಿಸಿದ ಡಾ. ನಮ್ರತಾ ಭಂಡಾರಿ ಇವರನ್ನು ದೇವಾಡಿಗ ಯುವ ವೇದಿಕೆ (ರಿ) ಉಡುಪಿ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ಕಾರ್ತಿಕ್ ಕುಮಾರ್, ಕಾರ್ಯದರ್ಶಿ ಪ್ರಭಾಕರ ದೇವಾಡಿಗ, ಖಜಾಂಚಿ ಪ್ರವೀಣ್ ಕುಮಾರ್ ಮತ್ತು ನಮ್ರತಾರವರ ಪೋಷಕರಾದ ಶ್ರೀಧರ ಜಿ ಭಂಡಾರಿ ಮತ್ತು ಡಾ. ಮಾಧವಿ ಭಂಡಾರಿಯವರು ಉಪಸ್ಥಿತರಿದ್ದರು.

Comments are closed.