
ಇವೆರಡು ಆಹಾರವನ್ನು ನಿತ್ಯ ಸೇವಿಸಿದರೆ ಕ್ಯಾನ್ಸ್’ರ್ ರೋಗವನ್ನು ನಿಮ್ಮ ದೇಹದಿಂದ ಓಡಿಸಬಹುದು ಎಂದು ವೈದ್ಯಕೀಯ ಸಂಶೋಧನೆಯಿಂದ ದೃಢಪಡಿಸಿದೆ.

ಕೊತ್ತಂಬರಿ ಸೊಪ್ಪು ಹಾಗೂ ಸಬ್ಬಸಿಗೆಯನ್ನು ನಿತ್ಯ ಸೇವಿಸಿದರೆ ಕ್ಯಾನ್ಸರ್ ರೋಗಾಣುಗಳು ದೇಹದಿಂದ ದೂರಾಗುತ್ತವೆ. ರಷ್ಯಾದ ಮಾಸ್ಕೋ ಇನ್ಸ್ಟಿಟ್ಯೂಟ್ ಆಫ್ ಫಿಜಿಕ್ಸ್ ಅಂಡ್ ಟೆಕ್ನಾಲಜಿ (MIPT), ಎನ್ ಡಿ ಜೆಲ್ನಿಸ್ಕಿ ಇನ್ಸ್ಟಿಟ್ಯೂಟ್ ಆರ್ಗಾನಿಕ್ ಕೆಮಿಸ್ಟ್ರಿ ( (RAS), ಇನ್ಸ್ಟಿಟ್ಯೂಟ್ ಡೆವೆಲಪ್ಮೆಂಟಲ್ ಬಯಾಲಜಿ (RAS) ಹಾಗೂ ಇನ್ಸ್ಟಿಟ್ಯೂಟ್ ಸೆಲ್ ಬಯೋಫಿಸಿಕ್ಸ್ (RAS) ಸಂಸ್ಥೆಗಳು ಕೊತ್ತಂಬರಿ ಹಾಗೂ ಸಬ್ಬಸಿಗೆಯನ್ನು ಹಸಿಯಾಗಿ ಅಥವಾ ಆಹಾರದಲ್ಲಿ ಬಳಸಿ ಸೇವಿಸಿದರೆ ಕ್ಯಾನ್ಸರ್ ರೋಗವನ್ನು ನಿವಾರಿಸಬಹುದು ಎಂದು ಸಂಶೋಧನೆ ನೀಡಿದೆ.
ಕ್ಯಾನ್ಸರ್ ರೋಗವಿರುವವರು ಇವೆರಡು ಸಸ್ಯಗಳನ್ನು ನಿತ್ಯ ಸೇವಿಸದಾಗ ಅವರಲ್ಲಿದ್ದ ರೋಗಾಣುಗಳು ಕ್ರಮೇಣ ಕಡಿಮೆಯಾದವು ಎಂದು ಮೇಲಿನ ಸಂಸ್ಥೆಗಳು ಅಭಿಪ್ರಾಯ ಮಂಡಿಸಿವೆ.
Comments are closed.