ಅಂತರಾಷ್ಟ್ರೀಯ

ಪವಾಡ:2ನೇ ಮಹಡಿಯಿಂದ ಬಿದ್ದರು ಬದುಕುಳಿದ ಮಗು

Pinterest LinkedIn Tumblr

44ಬ್ರಝಿಲ್‌ : ಇಲ್ಲಿನ ಫೊರ್ಟ್‌ ಲೇಜಾ ಎಂಬಲ್ಲಿ 2 ನೇ ಮಹಡಿಯ ಕಿಟಕಿಯಿಂದ 14 ತಿಂಗಳ ಮಗುವೊಂದು ಆಯತಪ್ಪಿ ದೊಪ್ಪನೆ ಕೆಳಬಿದ್ದರೂ  ಪವಾಡಸದೃಶವಾಗಿ ಬದುಕಿ ಉಳಿದ ರೋಚಕ ಘಟನೆ ನಡೆದಿದೆ. ನೋಡುಗರ ಹೃದಯ ಬಡಿತ ನಿಲ್ಲುಸುವಂತಹ ದೃಶ್ಯವಿರುವ ಈ  ಸಿಸಿಟಿವಿ ದೃಶ್ಯಾವಳಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಶ್ವಾಧ್ಯಂತ ವ್ಯಾಪವಾಗಿ ಹರಿದಾಡುತ್ತಿದೆ.

ಜಾರಿ ಬಿದ್ದ ಮಗು ಪವಾಡವೆಂಬಂತೆ ಕ್ಷಣದಲ್ಲಿ ಅಂಬೆಗಾಲಿಡುತ್ತಾ ಎದ್ದು ನಿಂತಿದೆ.  ಈ ಪ್ರತ್ಯಕ್ಷವಾಗಿ ನೋಡಿ ದ ಟ್ಯಾಕ್ಸಿ ಚಾಲಕನೊಬ್ಬ ಅವಕ್ಕಾಗಿ ಹೋಗಿದ್ದಾನೆ.
-ಉದಯವಾಣಿ

Write A Comment