ವಾಷಿಂಗ್ಟನ್,ಆ.3-ಸುಮಾರು 48 ಮಿಲಿಯನ್ ವರ್ಷದ ಹಿಂದಿನ ಹಲ್ಲಿಯ ಅಸ್ಥಿಪಂಜರವನ್ನು ಪತ್ತೆಹಚ್ಚಲಾಗಿದೆ ಎಂದು ಜೀಸಸ್ ಲಿಜರ್ ಗ್ರೂಪ್ ಹೇಳಿಕೊಂಡಿದೆ.
ನೀರಿನ ಮೇಲೆ ನಡೆಯುವಂತಹ ಸಾಮರ್ಥ್ಯ ಇರುವ ಈ ಹಲ್ಲಿಗಳ ಕೆಲವು ಅಸ್ಥಿಪಂಜರಗಳನ್ನು ಪತ್ತೆಹಚ್ಚಿ ಅವುಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಶೀಘ್ರದಲ್ಲೇ ಹೆಚ್ಚಿನ ಮಾಹಿತಿಯನ್ನು ಬಿಡುಗಡೆ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
ಒಟ್ಟಾರೆ ಹಿಂದೆ ಇದ್ದಂತಹ ಡೈನೋಸರ್‌ಗಳ ಅಸ್ಥಿಪಂಜರಗಳು ಈಗ
ಹಲವೆಡೆ ಸಿಕ್ಕಿ ಅದು ಭೂಮಿ ಮೇಲೆ ಇತ್ತು ಎಂದು ನಂಬಲಾಗಿದೆ. ಆದರೆ, ಈಗ ಅಂತಹದ್ದೇ ಪ್ರಭೇದದ ಚಿಕ್ಕ ಗಾತ್ರದ ಹಲ್ಲಿಗಳ ಅಸ್ಥಿಪಂಜರಗಳು ಸಿಕ್ಕಿರುವುದಕ್ಕೆ ಅಚ್ಚರಿ ವ್ಯಕ್ತವಾಗಿದೆ.