ಅಂತರಾಷ್ಟ್ರೀಯ

ಅಲ್ಲಿ 31 ಡಾಲರ್ ಗೆ ಸಿಗ್ತಾರೆ ಹುಡುಗಿಯರು

Pinterest LinkedIn Tumblr

8467fireworks_qingdaoಮಕ್ಕಳಿಗೆ ಸೂಕ್ತ ಜೋಡಿ ಹುಡುಕುವುದು ಒಂದು ದೊಡ್ಡ ತಲೆನೋವು. ಎಲ್ಲ ದೇಶಗಳಲ್ಲೂ ಪಾಲಕರು ಈ ಸಮಸ್ಯೆ ಎದುರಿಸುತ್ತಾರೆ. ನೆರೆಯ ರಾಷ್ಟ್ರ ಚೀನಾದಲ್ಲೂ ಪಾಲಕರು ಇದೇ ಸಮಸ್ಯೆ ಎದುರಿಸುತ್ತಿದ್ದಾರೆ. ಅದಕ್ಕೆ ಮಕ್ಕಳು ಹೊಸ ಉಪಾಯ ಕಂಡು ಹಿಡಿದಿದ್ದಾರೆ.

ಚೀನಾದಲ್ಲಿ ವಸಂತ ಉತ್ಸವ ಆಚರಿಸಲಾಗುತ್ತದೆ. ಆ ಉತ್ಸವದಲ್ಲಿ ಸಂಬಂಧಿಕರು, ತಂದೆ, ತಾಯಿ, ಮಕ್ಕಳೆಲ್ಲ ಒಂದಾಗುತ್ತಾರೆ. ಈ ವೇಳೆ ಮಕ್ಕಳು ತಮಗೆ ಇಷ್ಟವಾಗುವ ಒಬ್ಬರನ್ನು ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳಬೇಕು. ಆದರೆ ಇದು ಯುವಕರಿಗೆ ಸಮಸ್ಯೆ. ಹಾಗಾಗಿ ಅವರು ಜೋಡಿ ಮೊರೆ ಹೋಗುತ್ತಿದ್ದಾರೆ.

ಹಬ್ಬಕ್ಕಿಂತ ಮೊದಲು ಚೀನಾದ ಇ -ಬೇ ಅಂತರ್ಜಾಲದಲ್ಲಿ ಫೋಟೋ ಹಾಕಬೇಕು. ಇಷ್ಟವಾದವರು ಹುಡುಗಿಯರನ್ನು ಬಾಡಿಗೆಗೆ ಪಡೆಯುತ್ತಾರೆ. ಈ ಹುಡುಗಿಯರ ಬೆಲೆ 31 ರಿಂದ 160 ಅಮೆರಿಕನ್ ಡಾಲರ್ ಆಗಿದೆ. ಚೆಂದದ ಹುಡುಗಿಯರ ಬೆಲೆ ಇನ್ನೂ ಜಾಸ್ತಿ.

ಇಲ್ಲಿ ಒಂದಾಗುವ ಜೋಡಿ, ಮನೆಯವರ ಎದುರು ದಂಪತಿಯಂತೆ ನಟಿಸುತ್ತಾರೆ. ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಕಿಸ್ ಹಾಗೂ ಲೈಂಗಿಕ ಕ್ರಿಯೆಗೆ ಒಪ್ಪಿಗೆ ನೀಡುವುದಿಲ್ಲ.

Write A Comment