ಅಂತರಾಷ್ಟ್ರೀಯ

12 ಮಂದಿಯ ಕತ್ತು ಕೊಯ್ದ ಇಸಿಸ್ ಉಗ್ರರು !

Pinterest LinkedIn Tumblr

8720original-3

ಇಸಿಸ್ ಉಗ್ರರ ಪಾಶವೀ ಕೃತ್ಯ ಮುಂದುವರೆದಿದ್ದು ಡಮಾಸ್ಕಸ್ ಪ್ರದೇಶದಲ್ಲಿ 12 ಮಂದಿಯನ್ನು ಕತ್ತು ಕೊಯ್ಯುವ ಮೂಲಕ ತಮ್ಮ ಕ್ರೌರ್ಯ ಪ್ರದರ್ಶಿಸಿದ್ದಾರೆ.

ತಮ್ಮ ವಿರುದ್ದ ತಿರುಗಿಬಿದ್ದರು ಎಂಬ ಕಾರಣಕ್ಕೆ ಇಸಿಸ್ ಉಗ್ರರು ಈ ಕೃತ್ಯಕ್ಕೆ ಮುಂದಾಗಿದ್ದಾರೆ ಎನ್ನಲಾಗಿದ್ದು ಮುಸುಕುಧಾರಿ ಉಗ್ರರು ಈ ಹನ್ನೆರಡು ಮಂದಿಯನ್ನು ನೆಲದಲ್ಲಿ ಮಲಗಿಸಿ ತರಕಾರಿಯನ್ನು ಕತ್ತರಿಸುವಂತೆ ಕತ್ತನ್ನು ಸೀಳಿದ್ದಾರೆ. ಅಷ್ಟೇ ಅಲ್ಲ, ಇದನ್ನು ವಿಡಿಯೋವನ್ನು ಅಂತರ್ಜಾಲಕ್ಕೆ ಹಾಕುವ ಮೂಲಕ ಭಯ ಹುಟ್ಟಿಸುವ ಯತ್ನ ಮಾಡಿದ್ದಾರೆ.

ಇತ್ತೀಚೆಗೆ ಇಸಿಸ್ ಉಗ್ರರ ಉಪಟಳ ಹೆಚ್ಚುತ್ತಿದ್ದು ಅಮಾಯಕರ ರಕ್ತ ಹೀರುವ ಮೂಲಕ ಭಯದ ವಾತಾವರಣವನ್ನು ಹುಟ್ಟಿಸುತ್ತಿರುವ ಜತೆಗೆ ಹಫ್ತಾ ವಸೂಲಿ, ಸುಲಿಗೆ ಮಾನಭಂಗದಂತಹ ಕೃತ್ಯವನ್ನು ನಡೆಸುವ ಮೂಲಕ ವಿಶ್ವವನ್ನೇ ಬೆಚ್ಚಿ ಬೀಳಿಸುವ ಯತ್ನ ನಡೆಸುತ್ತಿದ್ದಾರೆ.

Write A Comment