ಅಂತರಾಷ್ಟ್ರೀಯ

ಅಬ್ಬಬ್ಬಾ! ಇಸಿಸ್ ಉಗ್ರರ ಈ ಕೃತ್ಯಕ್ಕೆ ಬಿಚ್ಚಿ ಬಿತ್ತು ಜಗತ್ತು !!

Pinterest LinkedIn Tumblr

iccಜಗತ್ತಿನಾದ್ಯಂತ ತಮ್ಮ ಉಗ್ರ ಕೃತ್ಯದ ಮೂಲಕ ಬೆದರಿಕೆ ಒಡ್ಡುತ್ತಿರುವ ಇಸಿಸ್ ಉಗ್ರರು ಹದಿನಾರಕ್ಕೂ ಹೆಚ್ಚು ಗೂಢಚಾರಿಗಳನ್ನು ಹತ್ಯೆ ಮಾಡಿ ಅದರ ವಿಡಿಯೋವನ್ನು ಅಂತರ್ಜಾಲದಲ್ಲಿ ಹರಿ ಬಿಟ್ಟು ಮತ್ತೊಮ್ಮೆ ತಮ್ಮ ಪೈಶಾಚಿಕ ಕೃತ್ಯವನ್ನು ಪ್ರದರ್ಶನ ಮಾಡಿದ್ದಾರೆ.

ಮೊದಲ ಹಂತವಾಗಿ ಐವರು ಗೂಢಚರರನ್ನು ಕಬ್ಬಿಣದ ಬೋನಿನಲ್ಲಿ ಹಾಕಿ ನೀರಿನಲ್ಲಿ ಮುಳುಗಿಸಿರುವ ಉಗ್ರರು ಮತ್ತೆ ನಾಲ್ವರನ್ನು ಕಾರಿನಲ್ಲಿ ಹಾಕಿ ರಾಕೆಟ್ ಬಾಂಬ್ ಸ್ಪೋಟಿಸುವ ಮೂಲಕ ಹತ್ಯೆ ಮಾಡಿದ್ದಾರೆ.

ಅಲ್ಲದೇ ಇನ್ನುಳಿದ ಏಳು ಮಂದಿಯನ್ನು ನೆಲದ ಮೇಲೆ ಕುಳ್ಳಿರಿಸಿ ಅವರ ತಲೆಯನ್ನು ತರಕಾರಿ ಕತ್ತರಿಸುವಂತೆ ಕತ್ತರಿಸಿ ಈ ಎಲ್ಲ ವಿಡಿಯೋ ಗಳನ್ನೂ ಅಂತರ್ಜಾಲದಲ್ಲಿ ಹರಿಬಿಟ್ಟಿದ್ದಾರೆ.

ಒಟ್ಟಿನಲ್ಲಿ ಇಸಿಸ್ ಉಗ್ರರ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ತಮ್ಮ ಕ್ರೌರ್ಯದ ಮೂಲಕ ಜನರನ್ನು ಬೆದರಿಸಿ ಅಮಾಯಕರನ್ನು ಹತ್ಯೆ ಮಾಡುತ್ತಿರುವುದು ನಿಜಕ್ಕೂ ಆತಂಕಕ್ಕೆ ಕಾರಣವಾಗಿದೆ.

Write A Comment