ಅಂತರಾಷ್ಟ್ರೀಯ

ಭಾಷಣದ ಸಮಯದಲ್ಲಿ ನಿದ್ದೆ ಮಾಡಿದ್ದಕ್ಕೆ ಸೇನಾ ಮುಖ್ಯಸ್ಥನಿಗೆ ಗಲ್ಲು !!

Pinterest LinkedIn Tumblr

494628korea01-master315

ನಮ್ಮಲ್ಲಿ ಸಭೆ ಸಮಾರಂಭಗಳಲ್ಲಿ ರಾಜಕಾರಣಿಗಳು ನಿದ್ದೆ ಮಾಡುವುದು ಮಾಮೂಲಿ. ಆದರೆ ನಾರ್ತ್ ಕೊರಿಯಾದಲ್ಲಿ ಅಲ್ಲಿನ ಸರ್ವಾಧಿಕಾರಿ ಕಿಮ್ ಜಂಗ್ ಉನ್ ಭಾಷಣ ಮಾಡುವ ವೇಳೆ ನಿದ್ದೆ ಮಾಡಿದ  ತಪ್ಪಿಗೆ ಸೇನಾ ಮುಖ್ಯಸ್ಥನಿಗೆ ಗಲ್ಲು ಶಿಕ್ಷೆ ವಿಧಿಸಿ ಹತ್ಯೆ ಮಾಡಲಾಗಿದೆ.

ಹೌದು. ಇಲ್ಲಿನ ಸೇನಾ ಮುಖ್ಯಸ್ಥ ಜನರಲ್ ಹ್ಯೂನ್ ಯಾಂಗ್ ಚೋಲ್ ಎಂಬುವವವರಿಗೆ ಸರ್ವಾಧಿಕಾರಿ ಕಿಮ್ ಜಂಗ್ ಉನ್ ಭಾಷಣ ಮಾಡುತ್ತಿದ್ದ ಸಮಯದಲ್ಲಿ ನಿದ್ದೆ ಆವರಿಸಿತ್ತು. ಹಾಗಾಗಿ ಇದೀಗ ಅವರ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿ ಕಳೆದ ತಿಂಗಳೇ ನೂರಕ್ಕೂ ಹೆಚ್ಚು ಜನರ ಮುಂದೆ ಗುಂಡಿಟ್ಟು ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.

ಇತ್ತೀಚಿನ ದಿನಗಳಲ್ಲಿ ಕಿಮ್ ಅವರು ತಮಗೆ ಅಡ್ಡಿಯಾಗಬಹುದಾಗಿದ್ದ ಯಾರನ್ನು ಬಿಡುವುದಿಲ್ಲ ಎಂಬ ಮಾತು ಕೇಳಿ ಬರುತ್ತಿದ್ದು ಈ ನಡುವೆ ಕಿಮ್ ಹೇಳಿದ್ದ ಹಲವು ಕೆಲಸವನ್ನು ಮಾಡದಿದ್ದ ಕಾರಣಕ್ಕೆ ಈ ನಿರ್ಧಾರ ಕೈಗೊಲ್ಲಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.

Write A Comment