ರಾಷ್ಟ್ರೀಯ

ಭಾರತ ಪ್ರವೇಶಿಸಿದ ಕಾಮಿಯೊ ಆಕರ್ಷಕ ಸ್ಮಾರ್ಟ್‌ಫೋನ್‌ಗಳು

Pinterest LinkedIn Tumblr


ಹೊಸದಿಲ್ಲಿ: ಚೀನಾ ಮೂಲದ ಮಗದೊಂದು ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ ಕಾಮಿಯೊ ಭಾರತವನ್ನು ಪ್ರವೇಶಿಸಿದೆ. ಅಷ್ಟೇ ಯಾಕೆ 10,000 ರೂ.ಗಳ ಬಜೆಟ್‌ನೊಳಗೆ ಎರಡು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆಗೊಳಿಸಿದೆ. ಅವುಗಳೇ,

ಕಾಮಿಯೊ ಸಿ2 ಲೈಟ್ ಮತ್ತು ಕಾಮಿಯೊ ಎಸ್1 ಲೈಟ್.

ಬೆಲೆ:
ಕಾಮಿಯೊ ಸಿ2 ಲೈಟ್: 5,999 ರೂ.
ಕಾಮಿಯೊ ಎಸ್1 ಲೈಟ್: 7,499 ರೂ.

ಆಫರ್: ರಿಲಯನ್ಸ್ ಜಿಯೋದಿಂದ 2,200 ರೂ.ಗಳ ಕ್ಯಾಶ್‌ಬ್ಯಾಕ್.

ಕಾಮಿಯೊ ಎಸ್1 ಲೈಟ್ ವಿಶೇಷತೆಗಳು:
5 ಇಂಚುಗಳ HD IPS ಡಿಸ್‌ಪ್ಲೇ,
M Wall ಗ್ಲಾಸ್ ರಕ್ಷಣೆ,
720×1280 ಪಿಕ್ಸೆಲ್ ರೆಸೊಲ್ಯೂಷನ್,
1.3GHz ಕ್ವಾಡ್ ಕೋರ್ ಮೀಡಿಯಾಟೆಕ್ MTK6737 ಪ್ರೊಸೆಸರ್,
ಕಾಮಿಯೊ UI ತಳಹದಿಯ ಆಂಡ್ರಾಯ್ಡ್ 7.0 ನೌಗಾಟ್,

ಕ್ಯಾಮೆರಾ:
13MP ಆಟೋಫೋಕಸ್, ರಿಯರ್ ಫ್ಲ್ಯಾಶ್,
8MP ಸೆಲ್ಫಿ ಕ್ಯಾಮೆರಾ

ಸ್ಟೋರೆಜ್:
2GB RAM
32GB ಇಂಟರ್ನಲ್ ಸ್ಟೋರೆಜ್
128GB (ಮೈಕ್ರೋ ಎಸ್‌ಡಿ ಕಾರ್ಡ್)

ಬ್ಯಾಟರಿ: 3050mAh
ಕನೆಕ್ಟಿವಿಟಿ: 4G VoLTE, Wi-Fi 802.11 b/g/n, Bluetooth v4.0, GPS/ A-GPS ಮತ್ತು Micro-USB
ಬಣ್ಣಗಳು: ಮೆಟ್ಯಾಲಿಕ್ ಗ್ರೇ, ರಾಯಲ್ ಬ್ಲ್ಯಾಕ್, ಸನ್‌ರೈಸ್ ಗೋಲ್ಡ್.

ಕಾಮಿಯೊ ಸಿ2 ಲೈಟ್ ವಿಶೇಷತೆಗಳು:
1.3GHz ಕ್ವಾಡ್ ಕೋರ್ ಮೀಡಿಯಾಟೆಕ್ MTK6737 ಪ್ರೊಸೆಸರ್,

ಸ್ಟೋರೆಜ್:
1.5GB RAM,
16GB ಇನ್‌ಬಿಲ್ಟ್ ಸ್ಟೋರೆಜ್,
ಮೈಕ್ರೋ ಎಸ್‌ಡಿ ಕಾರ್ಡ್ (128GB)

ಕ್ಯಾಮೆರಾ:
8MP ರಿಯರ್,(f/2.2 aperture)
5MP ಫ್ರಂಟ್ ಕ್ಯಾಮೆರಾ (f/2.2 aperture)

ಬ್ಯಾಟರಿ: 3900mAh
ಬಣ್ಣಗಳು: ಓಷಿಯನ್ ಬ್ಲೂ, ರಾಯಲ್ ಬ್ಲ್ಯಾಕ್ ಮತ್ತು ಸನ್‌ರೈಸ್ ಗೋಲ್ಡ್.

Comments are closed.