ನವದೆಹಲಿ (ನ.30): ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಪರಿಷ್ಕರಣೆ ಮಾಡಲಾಗಿದೆ.
ಪೆಟ್ರೋಲ್’ಗೆ ರೂ. 0.13 ಪ್ರತಿ ಲೀಟರ್ ಹೆಚ್ಚಿಸಲಾಗಿದ್ದರೆ, ಡೀಸೆಲ್ ಬೆಲೆಯನ್ನು ರೂ.0.12 ಇಳಿಸಲಾಗಿದೆ.
ಕಳೆದ ನ.15ರಂದು ಪೆಟ್ರೋಲ್’ಗೆ ಪ್ರತಿ ಲೀಟರ್ ರೂ.1.46 ಇಳಿಸಲಾಗಿತ್ತು ಹಾಗೂ ಡಿಸೇಲ್ ಬೆಲೆಯನ್ನು ರೂ.1.53ರಷ್ಟು ಇಳಿಸಲಾಗಿತ್ತು.