ರಾಷ್ಟ್ರೀಯ

ಪೊಲೀಸ್‌ ವೇಷದಲ್ಲಿದ್ದ ಉಗ್ರರಿಂದ ಮೂವರು ಸೈನಿಕರ ಹತ್ಯೆ

Pinterest LinkedIn Tumblr

armyಜಮ್ಮು: ಪೊಲೀಸ್‌ ವೇಷದಲ್ಲಿದ್ದ ಉಗ್ರರು ನಡೆಸಿದ ದಾಳಿಯಲ್ಲಿ ಮೂವರು ಭಾರತೀಯ ಸೈನಿಕರು ಹತರಾಗಿದ್ದು ಹಲವು ಮಂದಿ ಗಾಯಗೊಂಡಿರುವ ಘಟನೆ ನಗ್ರೋಟಾ ಗಡಿ ಪ್ರದೇಶದಲ್ಲಿ ನಡೆದಿದೆ.

ನಾಲ್ಕು ಮಂದಿ ಉಗ್ರರು ಹತ್ಯೆಯಾಗಿರುವ ವರದಿಗಳು ಪ್ರಕಟವಾಗಿದ್ದು, ಖಚಿತ ಮಾಹಿತಿ ಲಭ್ಯವಾಗಿಲ್ಲ.

ಸೇನೆಯ ಹಿರಿಯ ಅಧಿಕಾರಿಯೊಬ್ಬರು, ‘ಉಗ್ರರ ದಾಳಿಯಿಂದಾಗಿ 166 ಫಿರಂಗಿ ಘಟಕಗಳು ಧ್ವಂಸ ವಾಗಿದ್ದು, ಗುಂಡಿನ ಚಕಮಕಿಯಲ್ಲಿ ಓರ್ವ ಸೇನಾಧಿಕಾರಿ ಸೇರಿದಂತೆ ಮೂವರು ಸೈನಿಕರು ಸಾವಿಗೀಡಾಗಿದ್ದಾರೆ. ಹಲವರಿಗೆ ಗಾಯಗಳಾಗಿವೆ’ ಎಂದು ತಿಳಿಸಿದ್ದಾರೆ.

Comments are closed.