ರಾಷ್ಟ್ರೀಯ

ಪೆಟ್ರೋಲ್‌ ಬೆಲೆ 1.46, ಡೀಸೆಲ್‌ 1.53 ರು. ಇಳಿಕೆ

Pinterest LinkedIn Tumblr

petrol-webನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾದ ಹಿನ್ನೆಲೆಯಲ್ಲಿ ದೇಶಾಂದ್ಯತ ತೈಲ ಕಂಪನಿಗಳು ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳನ್ನು ಇಳಿಕೆ ಮಾಡಿವೆ.
ಪೆಟ್ರೋಲ್‌ ದರ ಪ್ರತಿ ಲೀಟರ್ ಗೆ 1.46 ರುಪಾಯಿ ಹಾಗೂ ಡೀಸೆಲ್‌ ದರದಲ್ಲಿ 1.53 ರು. ಇಳಿಕೆ ಮಾಡಲಾಗಿದೆ.
ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.

Comments are closed.