ರಾಷ್ಟ್ರೀಯ

ಭಾಷಣದಲ್ಲಿ ದಲಿತ, ಕಾಶ್ಮೀರ, ರೈತರ ಬಗ್ಗೆ ಮಾತನಾಡಿ: ಮೋದಿಗೆ ಕೇಜ್ರಿವಾಲ್ ಸಲಹೆ

Pinterest LinkedIn Tumblr

modi_kejriwalನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಭಾಷಣ ಮಾಡುವಾಗ ದಲಿತರ ಬಗ್ಗೆ, ಕಾಶ್ಮೀರ ಸಮಸ್ಯೆ, ರೈತರ ಆತ್ಮಹತ್ಯೆ ಮತ್ತು ಬೇಳೆ ದರದ ಬಗ್ಗೆ ಮಾತನಾಡಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಲಹೆ ನೀಡಿದ್ದಾರೆ.

ದೇಶದಲ್ಲಿರುವ 125 ಕೋಟಿ ಜನರನ್ನು ಪ್ರತಿನಿಧೀಕರಿಸಿ ಆಗಸ್ಟ್ 15 ರಂದು ನಾನು ಭಾಷಣ ಮಾಡಲಿದ್ದು, ಅದರಲ್ಲಿ ಯಾವೆಲ್ಲಾ ಸಂಗತಿಗಳನ್ನು ಹೇಳಬೇಕು ಎಂಬುದರ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದರು.

Follow
Narendra Modi ✔ @narendramodi
My 15th Aug speech should represent the voice of 125 crore Indians. Share your ideas for the speech, on Mobile App. http://nm4.in/dnldapp
12:35 PM – 31 Jul 2016
2,342 2,342 Retweets 6,277 6,277 likes
ಈ ಟ್ವೀಟ್‍ಗೆ ಉತ್ತರಿಸಿ ಕೇಜ್ರಿವಾಲ್ ತಮ್ಮ ಸಲಹೆಗಳನ್ನು ಸೂಚಿಸಿದ್ದಾರೆ.

Comments are closed.