ರಾಷ್ಟ್ರೀಯ

ಬೋಪಾಲ್‌ ಯೂಕೋ ಬ್ಯಾಂಕ್‌ನಿಂದ 5 ಲಕ್ಷ ರೂ. ಲೂಟಿ

Pinterest LinkedIn Tumblr

Uco Bank-700ಭೋಪಾಲ್‌ : ಭೋಪಾಲದಲ್ಲಿನ ಯುಕೋ ಬ್ಯಾಂಕ್‌ ಶಾಖೆಯೊಂದಕ್ಕೆ ನುಗ್ಗಿದ ಇಬ್ಬರು ಕಳ್ಳರು ಲೂಟಿ ಮಾಡುತ್ತಿರುವ ದೃಶ್ಯ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬ್ಯಾಂಕಿಗೆ ನುಗ್ಗಿದ ಕಳ್ಳರು ಐದು ಲಕ್ಷ ರೂ. ನಗದಿನೊಂದಿಗೆ ಪರಾರಿಯಾಗಿರುವುದಾಗಿ ವರದಿಯಾಗಿದೆ.

ಕಳ್ಳರು ಬ್ಯಾಂಕ್‌ ಲೂಟಿ ನಡೆಸುತ್ತಿರುವ ಸಿಸಿಟಿವಿ ವಿಡಿಯೋ ದೃಶ್ಯಾವಳಿ ಇಲ್ಲಿದೆ.
-ಉದಯವಾಣಿ

Write A Comment