ರಾಷ್ಟ್ರೀಯ

ಭಾಷಣ ಮಾಡುತ್ತಿದ್ದ ಕೇಜ್ರಿವಾಲ್‌ ಮುಖಕ್ಕೆ ಮಸಿ ಎರಚಿದ ಮಹಿಳೆ

Pinterest LinkedIn Tumblr

kejriwal-2ಹೊಸದಿಲ್ಲಿ : ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮುಖಕ್ಕೆ ಮಹಿಳೆಯೊಬ್ಬಳು ಕಪ್ಪು ಮಸಿ ಎರಚಿದ ಘಟನೆ ಭಾನುವಾರ ನಡೆದಿದೆ.

ಸಮ ಬೆಸವಾಹನ ಸಂಚಾರ ಯೋಜನೆ  ಯಶಸ್ಸಿನ ಕುರಿತು ಛತ್ರಸಾಲ ಮೈದಾನದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ  ಭಾಷಣ ಮಾಡುತ್ತಿದ್ದ ವೇಳೆ ಭದ್ರತೆಯನ್ನು ಭೇದಿಸಿ ಬಂದ ಕೇಜ್ರಿವಾಲ್‌ ಮುಖಕ್ಕೆ ಮಸಿ ಎರಚಿದ್ದಾಳೆ.

ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ,ಗುರುತು ಇನ್ನಷ್ಟೆ ತಿಳಿದು ಬರಬೇಕಿದೆ.
-ಉದಯವಾಣಿ

Write A Comment