ರಾಷ್ಟ್ರೀಯ

ಮೋದಿಗೆ ರಾಜಕೀಯ ಹಿನ್ನಡೆ ಎಂದ ಅಮೆರಿಕ ತಜ್ಞರು

Pinterest LinkedIn Tumblr

modiನವದೆಹಲಿ: ಬಿಹಾರದ ಸೋಲು ಪ್ರಧಾನಿ ಮೋದಿ ಅವರ ಗಂಭೀರ ರಾಜಕೀಯ ಹಿನ್ನಡೆ ಎಂದು ಅಮೆರಿಕದ ಮಾಧ್ಯಮಗಳು ಬಣ್ಣಿಸಿವೆ.

ಇನ್ನೊಂದೆಡೆ, ಕಳೆದ 1 ವರ್ಷದ ಮೋದಿ ಆಡಳಿತದ ನೇರ ಮತ್ತು ನಕಾರಾತ್ಮಕ ಮೌಲ್ಯಮಾಪನ ವಿದು ಎಂದು ಅಮೆರಿಕದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರದ ಆರ್ಥಿಕ, ಸಾಮಾಜಿತ ನೀತಿಯ ಬಗ್ಗೆ ಜನರಿಗಿರುವ ಕಳವಳ ಈ ಮೂಲಕ ವ್ಯಕ್ತವಾಗಿದೆ ಎಂದು ಮಿಚಿಗನ್ ವಿವಿ ಮಾರ್ಕೆಟಿಂಗ್ ಪ್ರೊಫೆಸರ್ ಮಂಚಂಡ ಹೇಳಿದ್ದಾರೆ.

Write A Comment