ರಾಷ್ಟ್ರೀಯ

ಕೋರ್ಟಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ ನಾವೆದ್

Pinterest LinkedIn Tumblr

NAVEDಜಮ್ಮು: ಆ.5ರ ಉಧಂಪುರ ದಾಳಿ ವೇಳೆ ಜೀವಂತ ಸೆರೆಸಿಕ್ಕ ಪಾಕಿಸ್ತಾನದ ನಾವೇದ್ ಯಾಕೂಬ್, ಇಲ್ಲಿನ ಮ್ಯಾಜಿಸ್ಟ್ರೇಟ್ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.

ಜಮ್ಮು ಕಾಶ್ಮೀರದಲ್ಲಿ ನಡೆಸಿದ ಉಧಂಪುರ ದಾಳಿಯಂತೆ, ದಾಳಿ ನಡೆಸಿದ್ದಾಗಿ ನಾವೆದ್ ಹೇಳಿಕೊಂಡಿದ್ದಾನೆ.

ಬುಧವಾರ ಬಿಗಿ ಬಂದೋಬಸ್ತ್ ‌ನಡುವೆ ನಾವೆದ್‌ನನ್ನು ಕೋರ್ಟ್‌ಗೆ ಕರೆ ತರಲಾಗಿತ್ತು. ‘ಯಾವುದಾದರೂ ಒತ್ತಡದಿಂದ ತಪ್ಪೊಪ್ಪಿಗೆ ನೀಡುತ್ತಿದ್ದೆಯಾ?,’ ಎಂದು ಮ್ಯಾಜಿಸ್ಟ್ರೇಟ್ ಕೇಳಿದ್ದು, ತನ್ನ ಹೇಳಿಕೆಯನ್ನು ಉಗ್ರ ನೀಡಿದ್ದಾನೆ, ಎನ್ನಲಾಗಿದೆ.

Write A Comment