ಗಲ್ಫ್

ದುಬೈ ಬಿಸಿಎಫ್‌ನ ‘ಬ್ಯಾರೀಸ್ ಸ್ಪೋರ್ಟ್ಸ್ ಫೆಸ್ಟಿವಲ್-2015’ಕ್ಕೆ ಅಂತಿಮ ತೆರೆ: ಕ್ರೀಡಾಪಟುಗಳಾಗಿ ಮೈದಾನಕ್ಕಿಳಿದ ಸಚಿವರಾದ ಜೈನ್, ಖಾದರ್, ಬಾವಾ

Pinterest LinkedIn Tumblr

BCF Dubai Sports-Jan 31- 2015_054

ಫೋಟೋ-ವರದಿ: ಎಂ.ಇಕ್ಬಾಲ್ ಉಚ್ಚಿಲ, ದುಬೈ

ದುಬೈ, ಜ.31: ಅಜ್ಮಾನ್‌ನ ಜಿಎಂಸಿ ಕ್ರೀಡಾಂಗಣದಲ್ಲಿ ಯುಎಇ ಬ್ಯಾರೀಸ್ ಕಲ್ಚರಲ್ ಫೋರಂ(ಬಿಸಿಎಫ್) ಆಯೋಜಿಸಿದ್ದ ಅದ್ದೂರಿಯ ‘ಬ್ಯಾರೀಸ್ ಸ್ಪೋರ್ಟ್ಸ್ ಫೆಸ್ಟಿವಲ್-2015’ ಕ್ರೀಡಾಕೂಟಕ್ಕೆ ಅಂತಿಮ ತೆರೆಬಿದ್ದಿದೆ.

ಶುಕ್ರವಾರ(ಜನವರಿ30) ಬೆಳಗ್ಗೆಯಿಂದ ತಡರಾತ್ರಿಯವರೆಗೂ ಸಾಗಿದ ಕ್ರೀಡಾಕೂಟದಲ್ಲಿ ಕ್ರೀಡಾಳುಗಳು ಹಾಗೂ ಕ್ರೀಡಾಭಿಮಾನಿಗಳು ಉತ್ಸಾಹದಿಂದ ಪಾಲ್ಗೊಳ್ಳುವ ಮೂಲಕ ‘ಬ್ಯಾರೀಸ್ ಸ್ಪೋರ್ಟ್ಸ್ ಫೆಸ್ಟಿವಲ್-2015’ನ್ನು ಯಶಸ್ವಿಗೊಳಿಸಿದರು.

BCF Dubai Sports-Jan 31- 2015_031

BCF Dubai Sports-Jan 31- 2015_033

BCF Dubai Sports-Jan 31- 2015_034

BCF Dubai Sports-Jan 31- 2015_036

BCF Dubai Sports-Jan 31- 2015_038

ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳಂತೆ ಕರ್ನಾಟಕದ ಕ್ರೀಡಾ ಸಚಿವರಾದ ಅಭಯಚಂದ್ರ ಜೈನ್, ಆರೋಗ್ಯ ಸಚಿವ ಯು.ಟಿ.ಖಾದರ್, ಶಾಸಕ ಮೊಯಿದಿನ್ ಬಾವಾ ಪಾಲ್ಗೊಳ್ಳುವ ಮೂಲಕ ಎಲ್ಲರ ಗಮನಸೆಳೆದರು.

ಬೆಳಗ್ಗೆ ಉದ್ಘಾಟನೆಗೊಂಡ ಕ್ರೀಡಾಕೂಟದಲ್ಲಿ ಯುಎಇಯ ವಿವಿಧ ಕಡೆಗಳ ಕ್ರೀಡಾಪಟುಗಳು ಪಾಲ್ಗೊಂಡರು. ತಡರಾತ್ರಿ ನಡೆದ ಬಹುಮಾನ ವಿತರಣಾ ಹಾಗೂ ಸಮಾರೋಪ ಸಮಾರಂಭದಲ್ಲಿ ಗಣ್ಯಾಥಿಗಣ್ಯರು ಪಾಲ್ಗೊಂಡಿದ್ದರು.

BCF Dubai Sports-Jan 31- 2015_001

BCF Dubai Sports-Jan 31- 2015_003

BCF Dubai Sports-Jan 31- 2015_004

BCF Dubai Sports-Jan 31- 2015_005

BCF Dubai Sports-Jan 31- 2015_007

BCF Dubai Sports-Jan 31- 2015_008

BCF Dubai Sports-Jan 31- 2015_011

BCF Dubai Sports-Jan 31- 2015_014

BCF Dubai Sports-Jan 31- 2015_015

BCF Dubai Sports-Jan 31- 2015_016

BCF Dubai Sports-Jan 31- 2015_017

BCF Dubai Sports-Jan 31- 2015_020

BCF Dubai Sports-Jan 31- 2015_021

BCF Dubai Sports-Jan 31- 2015_023

BCF Dubai Sports-Jan 31- 2015_024

BCF Dubai Sports-Jan 31- 2015_025

BCF Dubai Sports-Jan 31- 2015_026

ಸಮಾರೋಪದಲ್ಲಿ ಬಹುಮಾನ ವಿತರಣೆ ಮಾಡಿ ಮಾತನಾಡಿದ ಕ್ರೀಡಾ ಸಚಿವರಾದ ಅಭಯಚಂದ್ರ ಜೈನ್, ಕರಾವಳಿ ಭಾಗದ ಬ್ಯಾರಿಗಳು ಯುಎಇಯಂಥ ದೇಶದಲ್ಲಿ ನೆಲೆಯೂರಿ ಒಗ್ಗಟ್ಟಿನೊಂದಿಗೆ ಕ್ರೀಡಾಚಟುವಟಿಕೆಗಳ ನಡೆಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಬೆಳಗ್ಗೆಯಿಂದ ರಾತ್ರಿಯವರೆಗೆ ನಡೆದ ಕ್ರೀಡಾಕೂಟದಲ್ಲಿ ಎಲ್ಲರೂ ಉತ್ಸಾಹದೊಂದಿಗೆ ಪಾಲ್ಗೊಂಡು ಕ್ರೀಡಾಸ್ಪೂರ್ತಿಯನ್ನು ತೋರಿಸಿರುವುದು ಸಂತಸದ ವಿಷಯವಾಗಿದೆ. ಬ್ಯಾರಿ ಸಮುದೂಯದವರು ಇನ್ನೂ ಹೆಚ್ಚಿನ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಹಾರೈಸಿದರು.

BCF Dubai Sports-Jan 31- 2015_075

BCF Dubai Sports-Jan 31- 2015_081

BCF Dubai Sports-Jan 31- 2015_083

BCF Dubai Sports-Jan 31- 2015_085

BCF Dubai Sports-Jan 31- 2015_086

BCF Dubai Sports-Jan 31- 2015_090

BCF Dubai Sports-Jan 31- 2015_094

BCF Dubai Sports-Jan 31- 2015_097

BCF Dubai Sports-Jan 31- 2015_101

BCF Dubai Sports-Jan 31- 2015_107

SAM_0171

BCF Dubai Sports-Jan 31- 2015_110

BCF Dubai Sports-Jan 31- 2015_116

ಸಮಾರಂಭದಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್, ಶಾಸಕ ಮೊಯಿದಿನ್ ಬಾವಾ, ಉದ್ಯಮಿ ರೋನಾಲ್ಡ್ ಕುಲಾಸೋ, ಚಿಲಿವಿಲಿಯ ಸತೀಶ್ ವೆಂಕಟರಮಣ, ಜಿಎಂಸಿ ಮೆಡಿಕಲ್ ಕಾಲೇಜಿನ ಸಂಚಾಲಕ ತುಂಬೆ ಮೊಯಿದಿನ್, ಸೌದಿ ಅರೇಬಿಯಾದ ಅಮೆಕೋ ಕಂಪೆನಿಯ ಆಸಿಫ್, ಅಲ್ ಬದ್ರಿಯಾ ಎಜ್ಯುಕೇಶನಲ್ ಇನ್ಸ್ಟಿಟ್ಯೂಟ್‌ನ ಬಿ.ಎ.ಮುಮ್ತಾಝ್ ಅಲಿ, ದುಬೈಯ ಗಣೇಶ್ ರೈ, ತುಂಬೆ ಗ್ರೂಪ್ನ ಹಾಸ್ಪಿಟಲಿಟಿ ಡಿವಿಷನ್‌ನ ಡೈರೆಕ್ಟರ್ ಮೊಯಿದಿನ್ ಫರಾದ್ ಸಿ., ಡಿಕೆಎಸ್‌ಸಿಯ ಹುಸೇನ್ ಹಾಜಿ ಕಿನ್ಯಾ, ಕೆಸಿಎಫ್‌ನ ಶೇಖ್ ಬಾವಾ ಅಬುದಾಬಿ, ಖುಷಿ ಗ್ರೂಪ್‌ನ ಶರೀಫ್, ಬ್ಯಾರೀಸ್ ಕಲ್ಚರಲ್ ಫೋರಂನ ಅಧ್ಯಕ್ಷ ಡಾ.ಬಿ.ಕೆ.ಯೂಸುಫ್, ಪ್ರಧಾನ ಕಾರ್ಯದರ್ಶಿ ಡಾ.ಕಾಪು ಮೊಹಮ್ಮದ್, ಉಪಾಧ್ಯಕ್ಷರಾದ ಲತೀಫ್ ಮೂಲ್ಕಿ, ರಝಾಕ್ ದೇವಾ, ಅಮೀರುದ್ದೀನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

BCF Dubai Sports-Jan 31- 2015_039

BCF Dubai Sports-Jan 31- 2015_040

BCF Dubai Sports-Jan 31- 2015_041

BCF Dubai Sports-Jan 31- 2015_042

BCF Dubai Sports-Jan 31- 2015_043

BCF Dubai Sports-Jan 31- 2015_044

BCF Dubai Sports-Jan 31- 2015_045

BCF Dubai Sports-Jan 31- 2015_046

BCF Dubai Sports-Jan 31- 2015_047

BCF Dubai Sports-Jan 31- 2015_048

BCF Dubai Sports-Jan 31- 2015_049

BCF Dubai Sports-Jan 31- 2015_051

BCF Dubai Sports-Jan 31- 2015_052

BCF Dubai Sports-Jan 31- 2015_053

BCF Dubai Sports-Jan 31- 2015_055

BCF Dubai Sports-Jan 31- 2015_056

ಕ್ರೀಡಾಕೂಟದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳು ನಡೆಯಿತು. ಜೊತೆಗೆ ಸಣ್ಣಪುಟ್ಟ ಮಕ್ಕಳಿಗೂ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಕ್ರಿಕೆಟ್, ವಾಲಿಬಾಲ್, ಫುಟ್‌ಬಾಲ್, ಕಬಡ್ಡಿ, ಡಿಸ್ಕ್ ಥ್ರೋ, ಶಟಲ್, ಸ್ನೂಕರ್, ರೇಸ್, ಮಹಿಳೆಯರಿಗೆ-ಮಕ್ಕಳಿಗಾಗಿ ವಿಶೇಷವಾದ ವಿವಿಧ ರೀತಿಯ ಸ್ಪರ್ಧೆಗಳು ನಡೆಯಿತು. ಸಮಾರೋಪದಲ್ಲಿ ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿ ಅಭಿನಂದಿಸಿದರು.

BCF Dubai Sports-Jan 31- 2015_058

BCF Dubai Sports-Jan 31- 2015_060

BCF Dubai Sports-Jan 31- 2015_061

BCF Dubai Sports-Jan 31- 2015_065

BCF Dubai Sports-Jan 31- 2015_066

BCF Dubai Sports-Jan 31- 2015_068

BCF Dubai Sports-Jan 31- 2015_073

Write A Comment