ಕನ್ನಡ ವಾರ್ತೆಗಳು

ಶಾಸಕ ಜೆ. ಆರ್ ಲೋಬೊರವರ ನೇತೃತ್ವದಲ್ಲಿ 500 ಪ್ರಾಥಮಿಕ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್‌ ವಿತರಣೆ.

Pinterest LinkedIn Tumblr

Jr_lobo_schlbag_1

ಮಂಗಳೂರು,ಜುಲೈ.05 : ನಗರದ ಕೊರ್ವಾ (KORWA – Konkan Overseas Returnees Welfare Association, Mangalore) ಸಂಸ್ಥೆಯ ವತಿಯಿಂದ ಸುಮಾರು 500 ಪ್ರಾಥಮಿಕ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್‌ನ್ನು ಶಾಸಕ ಜೆ. ಆರ್ ಲೋಬೊರವರ ಸಮ್ಮುಖದಲ್ಲಿ ಮಿಲಾಗ್ರೀಸ್ ಸಭಾಂಗಣದಲ್ಲಿ ಇತ್ತೀಚಿಗೆ ವಿತರಿಸಲಾಯಿತು.

Jr_lobo_schlbag_2

ಸಂಸ್ಥೆಯ ಅಧ್ಯಕ್ಷ ಲುಯಿಸ್ ಲೋಬೊ, ಪೊಲೀಸ್ ಅಧಿಕಾರಿ ವೆಂಕಟೇಶ್ ಪ್ರಸಾದ್, ಎಲಿಯಾಸ್ ಸಕ್ತಿಸ್, ಜುಡಿತ್ ಮಸ್ಕರೇನಸ್, ಧರ್ಮಗುರು ವಲೇರಿಯಾನ್ ಡಿ’ಸೋಜ ಮತ್ತಿತ್ತರು ಉಪಸ್ಥಿತರಿದ್ದರು.

Write A Comment