ಕನ್ನಡ ವಾರ್ತೆಗಳು

ಮುಖ್ಯಮಂತ್ರಿಯವರ ಪರಿಹಾರ ನಿದಿಯಿಂದ ಬೆಂಗ್ರೆ ನಿವಾಸಿಗಳಿಗೆ ರೂ.160.677 ವೈದ್ಯಕೀಯ ನೆರವು

Pinterest LinkedIn Tumblr

Lobo_Medical_Help_1 Lobo_Medical_Help_2

ಮಂಗಳೂರು: ಶಾಸಕ ಜೆ. ಆರ್ ಲೋಬೊರವರ ವಿಶೇಷ ಶಿಫಾರಸಿನ ಮೇರೆಗೆ ಮುಖ್ಯಮಂತ್ರಿಯ ವೈದ್ಯಕೀಯ ಪರಿಹಾರದಿಂದ ಬೆಂಗ್ರೆಯ ನಿವಾಸಿಗಳದ ಚರನ್ ಪತ್ರನ್ (75,000), ಲೀಲಾವತಿ (65,777) ಹಾಗು ಮಹಮದ್ ಅಲಿ (25,000) ಇವರಿಗೆ ಒಟ್ಟು 160.677 ಲಕ್ಷ ರೂಪಾಯಿ ಮೊತ್ತದ ಪರಿಹಾರ ಧನವನ್ನು ಜೆ. ಆರ್ ಲೋಬೊ ಅವರು ರವಿವಾರ ವಿತರಿಸಿದರು.

Write A Comment