ಕನ್ನಡ ವಾರ್ತೆಗಳು

ಹೋಳಿ ಸಂಭ್ರಮ : ಬೆತ್ತಲಾದ ಸನ್ನಿ ಲಿಯೋನ್

Pinterest LinkedIn Tumblr

Sunny_leone_holi

ಮುಂಬಯಿ,ಮಾರ್ಚ್. 06: ಬಾಲಿವುಡ್ ಗೆ ಪ್ರವೇಶಿಸಿದ ಪ್ರತಿಯೊಬ್ಬರೂ ಸುದ್ದಿಯಾಗಲು ಸದಾ ಹಪಿಸುತ್ತಾರೆ. ಅದಕ್ಕೆ ಯಾವುದಾದರೂ ಒಂದು ಚಿಕ್ಕ ಕಾರಣ ಸಿಕ್ಕರೆ ಸಾಕು ಅದನ್ನೇ ನೆಪವಾಗಿರಿಸಿಕೊಂಡು ಬೆತ್ತಲಾಗುವ ಮೂಲಕ ಸುದ್ದಿಯಾಗುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಗುರುವಾರವಷ್ಟೇ ರೋಹಿತ್ ಶರ್ಮಾರ ಮಾಜಿ ಪ್ರೇಯಸಿ ಸೋಫಿಯಾ ಹಯಾತ್ ಬಣ್ಣಗಳ ಜತೆ ಬೆತ್ತಲಾಗಿರುವುದನ್ನು ನೋಡಿದ್ದೀರಿ. ಇದಕ್ಕೆ ತಾವೇನೂ ಕಡಿಮೆ ಇಲ್ಲವೆನ್ನುವಂತೆ ನೀಲಿ ಚಿತ್ರಗಳ ರಾಣಿ ಸನ್ನಿ ಲಿಯೋನ್ ಬೆತ್ತಲಾಗುವ ಮೂಲಕ ತಮ್ಮ ನಗ್ನ ಪೈಪೋಟಿ ನೀಡಿದ್ದಾರೆ.

ಪಡ್ಡೆ ಹುಡುಗರ ಪಾಲಿನ ಸುಂದರಿ ಸನ್ನಿ ಲಿಯೋನ್. ಸನ್ನಿ ಲಿಯೋನ್ ಅಂತೂ ಎಂದಿಗೂ ಬಟ್ಟೆ ಬಿಚ್ಚಲು ಹಿಂಜರಿಯುವುದೇ ಇಲ್ಲ. ಇದಕ್ಕೆ ಆಕೆಯ ಪೂರ್ವ ವೃತ್ತಿಯ ಪ್ರಭಾವವಿರಬಹುದು ಎಂಬುದು ಆಕೆಯ ಅಭಿಮಾನಿಗಳ ಮಾತು. ಬಾಲಿವುಡ್ ಚಿತ್ರಗಳಲ್ಲಿಯೂ ಹಾಟ್ ಆಗಿಯೇ ನಟಿಸಿರುವ ಈ ಬೆಡಗಿ ಹೋಳಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಬಣ್ಣಗಳನ್ನು ಎರಚಿಕೊಂಡು ಬೆತ್ತಲಾಗುವ ಮೂಲಕ ಸುದ್ದಿಯಾಗಿದ್ದಾರೆ.

ಏನೇ ಇರಲಿ, ಈ ಮಾದಕ ಚಲುವೆಯ ಬೆತ್ತಲೆ ಚಿತ್ರವನ್ನು ಕದ್ದುಮುಚ್ಚಿಯಾದರೂ ನೋಡಲು ಪಡ್ಡೆ ಹುಡುಗರು ಮುಗಿಬಿದ್ದಿರುವುದಂತೂ ಸತ್ಯ.

Write A Comment