ಕನ್ನಡ ವಾರ್ತೆಗಳು

ಮಂಜೇಶ್ವರ ಅನಂತೇಶ್ವರ ದೇವರ ಸಾನಿಧ್ಯಕ್ಕೆ ಮುಷ್ಟಿಕಾಣಿಕೆ ಅರ್ಪಣೆ.

Pinterest LinkedIn Tumblr

majesvar_news_photo_1

ಚಿತ್ರ : ಮಂಜು ನೀರೇಶ್ವಾಲ್ಯ.

ಮಂಗಳೂರು,ಡಿ.25 : ಹದಿನೆಂಟು ಪೇಟೆಯ ದೇವಳವೆಂಬ ಖ್ಯಾತಿಯ ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಳದಲ್ಲಿ ಸುಮಾರು 170 ಊರುಗಳ, ದೇವಸ್ಥಾನಗಳ, ಮಠಮಂದಿರಗಳ ಪ್ರತಿನಿಧಿಗಳ ನೇತೃತ್ವದಲ್ಲಿ ಶ್ರೀದೇವಳದಲ್ಲಿ ಮುಷ್ಟಿಕಾಣಿಕೆ ದೇವರ ಸಾನಿಧ್ಯಕ್ಕೆ ಅರ್ಪಿಸಲಾಯಿತು. ಶ್ರೀಸಂಸ್ಥಾನ ಕಾಶೀಮಠಾಧೀಶರಾದ ಶ್ರೀಮದ್ ಸುಧ್ರೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮಗಳು ಜರಗಿದವು.

majesvar_news_photo_2

ಪ್ರಾರಂಭದಲ್ಲಿ ಮಹಾಪ್ರಾರ್ಥನೆ, ಶ್ರೀಗುರುಕಾಣಿಕೆ, ಶ್ರಿದೇವರಿಗೆ ಮುಷ್ಟಿಕಾಣಿಕೆ, ಪವಿತ್ರ ಚಿತ್ ಕಂಡಿ, ಕರಾಳನರಸಿಂಹ ದೇವರಿಗೆ ನೂತನ ಪ್ರಭಾವಳಿ ಶ್ರಿಗಳವರ ಅಮೃತ ಹಸ್ತಗಳಿಂದ ಸಮರ್ಪಿಸಲಾಯಿತು.

Write A Comment